ಲೋಕದರ್ಶನ ವರದಿ
ಬೆಳಗಾವಿ : ಖ್ಯಾತ ಉದ್ಯಮಿ ಬಸವರಾಜ ಜವಳಿಯವರು ಕನರ್ಾಟಕ ಸಣ್ಣ ಕೈಗಾರಿಕಾ ಸಂಘಟನೆಯ 2018-19ರ ಸಾಲಿನಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಅವರೊಂದಿಗೆ ಸಸಿಯ ಉಪಾಧ್ಯಕ್ಷರಾಗಿ ಆರ್.ರಾಜು, ಸುರೇಶ ಸಾಗರ ಅವರು ಜಂಟಿ ಕಾರ್ಯದಶರ್ಿ, ರವಿ ಕುಲಕಣರ್ಿ ಪ್ರಧಾನ ಕಾರ್ಯದಶರ್ಿ ವಿಶ್ವೆಶ್ವರಯ್ಯ ಎಸ್. ಜಂಟಿ ಕಾರ್ಯದಶರ್ಿ, ಶ್ರಿಥನಾಥ ಬಂಡಾರಿ ಕಜಾಂಚಿಯಾಗಿ ಆಯ್ಕೆಯಾಗಿದ್ದಾರೆ.
ಬೆಳಗಾವಿಯ ಬಸವರಾಜ ಜವಳಿಯವರು ಈ ಹಿಂದೆ ಜಿಲ್ಲೆಯ ಸಣ್ಣ ಕೈಗಾರಿಕೆಯ ಅಧ್ಯಕ್ಷರಾಗಿ ಸೇವೆ ಮಾಡಿದ್ದಾರೆ. ಹಾಗೂ ರಾಜ್ಯ ಮಟ್ಟದಲ್ಲಿ ಕನರ್ಾಟಕ ಸಣ್ಣ ಕೈಗಾರಿಕೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಈಗ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇವರ ಆಯ್ಕೆಗೆ ಕೆಲವರು ಹರ್ಷ ವ್ಯಕ್ತಪಡಿಸಿದ್ದಾರೆ.