ಲೋಕದರ್ಶನವರದಿ
ಮುಧೋಳ: ಜಮಖಂಡಿ ಬಿಎಲ್ಡಿ ಶಿಕ್ಷಣ ಸಂಸ್ಥೆ ಹಾಗೂ ಬೆಳಗಾವಿ ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯವು ಜಂಟಿಯಾಗಿ ಆಯೋಜಿಸಿದ್ದ ಬಾಗಲಕೋಟೆ ವಲಯ ಮಟ್ಟದ ಯುವಜನೋತ್ಸವ ಚನ್ನಮ್ಮಾ ಯುವ ಸಂಭ್ರಮ-2019ರ ಕಾರ್ಯಕ್ರಮದಲ್ಲಿ ಬಾಗಲಕೋಟ ಬಿವ್ಹಿವ್ಹಿ ಸಂಘದ ಮುಧೋಳದ ಎಸ್.ಆರ್.ಕಂಠಿ ಮಹಾವಿದ್ಯಾಲಯದ ವಿದ್ಯಾಥರ್ಿ-ವಿದ್ಯಾಥರ್ಿನಿಯರು ಭಾಗವಹಿಸಿ ಹಲವು ಬಹುಮಾನಗಳನ್ನು ಪಡೆದು ಕೊಳ್ಳುವ ಮೂಲಕ ಮಹಾವಿದ್ಯಾಲಯದ ಕೀತರ್ಿ ಹೆಚ್ಚಿಸಿದ್ದಾರೆಂದು ಪ್ರಾಚಾರ್ಯ ಡಾ.ಎನ್.ಬಿ. ಇಂಗನಾಳ ತಿಳಿಸಿದ್ದಾರೆ.
ಚನ್ನಮ್ಮಾ ಯುವ ಸಂಭ್ರಮ-2019ರ ಕಾರ್ಯಕ್ರಮದಲ್ಲಿ ಪದವಿ ವಿದ್ಯಾಥರ್ಿಗಳಿಗಾಗಿ ಆಯೋಜಿಸಲಾಗಿದ್ದ ಸ್ಪಾಟ್ ಪೈಟಿಂಗ್ ಸ್ಪಧರ್ೆಯಲ್ಲಿ ಸಾನಿಯಾ ಬಿಸ್ತಿ (ಪಕಾಲಿ) ಪ್ರಥಮ ಸ್ಥಾನ,ಡಿಬೇಟ್ ಸ್ಪಧರ್ೆಯಲ್ಲಿ ತೇಜಸ್ವಿನಿ. ವಿ.(ಪರ) ಮತ್ತು ಅಮೃತಾ ಕಾಲವಾಡ(ವಿರೋಧ) ಪ್ರಥಮ ಸ್ಥಾನ, ಕ್ಯೋಲ್ಯಾಜ್ ಸ್ಪಧರ್ೆಯಲ್ಲಿ ಕೃಷ್ಣಾ ಕುರಡೇಕರ ದ್ವಿತೀಯ ಸ್ಥಾನ, ಕ್ಲಾಸಿಕಲ್ ಇನ್ಸ್ಟ್ರುಮೆಂಟಲ್ ಸೋಮೋ ಚರ್ಮ ವಾದ್ಯ ಸ್ಪಧರ್ೆಯಲ್ಲಿ ಪ್ರಜ್ವಲ್ ಸೊನ್ನದ ದ್ವಿತೀಯ ಸ್ಥಾನ, ಕ್ವಿಜ್ ಸ್ಪಧರ್ೆಯಲ್ಲಿ ಮಹಾಲಕ್ಷ್ಮಿ ಗುಳಬಾಳ, ಅಭಿಷೇಕ ಸೈಯ್ಯಪ್ಪಗೋಳ, ಹಣಮಂತ ಫಂಡರಿ ತೃತೀಯ ಸ್ಥಾನ, ಕ್ಲೇ ಮಾಡೆಲಿಂಗ್ ಸ್ಪಧರ್ೆಯಲ್ಲಿ ವೀಣಾ ಉಳ್ಳಾಗಡ್ಡಿ ತೃತೀಯ ಸ್ಥಾನ ಪಡೆದು ಮಹಾವಿದ್ಯಾಲಯದ ಕೀತರ್ಿ ಹೆಚ್ಚಿಸಿರುವದಕ್ಕೆ ಬಿವ್ಹಿವ್ಹಿ ಸಂಘದ ಕಾಯರ್ಾಧ್ಯಕ್ಷ, ಶಾಸಕ ಡಾ.ವೀರಣ್ಣ ಚರಂತಿಮಠ, ಗೌ.ಕಾರ್ಯದಶರ್ಿ ಮಹೇಶ ಅಥಣಿ, ಕಾಲೇಜುಗಳ ಆಡಳಿತ ಮಂಡಳಿ ಕಾಯರ್ಾಧ್ಯಕ್ಷ ಅಶೋಕ ಎಂ.ಸಜ್ಜನ (ಬೇವೂರ), ಆಡಳಿತಾಕಾರಿ ಪ್ರೊ.ಎನ್.ಜಿ.ಕರೂರ, ಪ್ರಾಚಾರ್ಯ ಡಾ.ಎನ್.ಬಿ.ಇಂಗನಾಳ,ಸಾಂಸ್ಕೃತಿಕ ವಿಭಾಗದ ಕಾಯರ್ಾಧ್ಯಕ್ಷೆ ಪ್ರೊ.ಜಿ.ಬಿ. ಅಣೆಪ್ಪನವರ, ಟೀಮ್ ವ್ಯವಸ್ಥಾಪಕರಾದ ಪ್ರೊ.ಸತೀಶ ಸಾರವಾಡ ಮತ್ತು ಪ್ರೊ.ಆರ್.ಆರ್. ಮಾಲಿಪಾಟೀಲ ಹಾಗೂ ಎಲ್ಲ ಸಿಬ್ಬಂದಿ ವರ್ಗದವರು ಬಹುಮಾನ ಪಡೆದಿರುವ ಎಲ್ಲ ವಿದ್ಯಾಥರ್ಿಗಳನ್ನು ಅಭಿನಂದಿಸಿದ್ದಾರೆ