ದುಬೈ 02:
ವಿಂಡೀಸ್
ವಿರುದ್ಧ
ರನ್
ಮಳೆ
ಸುರಿಸಿ
ಹಲವಾರು
ವಿಶ್ವ ದಾಖಲೆಗಳನ್ನ ಬರೆದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐಸಿಸಿ ಬಡುಗಡೆ ಮಾಡಿರುವ
ಱಂಕಿಂಗ್ನಲ್ಲಿ
ನಂ.1 ಸ್ಥಾನದಲ್ಲೆ ಮುಂದುವರೆದಿದ್ದಾರೆ. ಯಾರ್ಕರ್ ಸ್ಪೆಶಲಿಸ್ಟ್
ಜಸ್ಪ್ರೀತ್
ಬುಮ್ರಾ
ವೃತ್ತಿ
ಜೀವನದಲ್ಲಿ
ಅಮೋಘ
ಪ್ರದರ್ಶನ ನೀಡಿ ಮತ್ತೆ ಅಗ್ರಸ್ಥಾನಕ್ಕೆರಿದ್ದಾರೆ.
ಟೀಂ ಇಂಡಿಯಾ ನಾಯಕ ವಿರಾಟ್
ಕೊಹ್ಲಿ
ವಿಂಡೀಸ್
ವಿರುದ್ಧ
ಹ್ಯಾಟ್ರಿಕ್
ಶತಕ ಬಾರಿಸಿದ ತಂಡದ ಮೊದಲ ಬ್ಯಾಟ್ಸ್ಮನ್
ಎಂಬ ಗೌರವಕ್ಕೆ ಪಾತ್ರರಾದ್ರು.
ನಂತರ
ಅತಿ
ವೇಗವಾಗಿ
ಹತ್ತು
ಸಾವಿರ
ರನ್
ಪೂರೈಸಿದ
ಸಾಧನೆ
ಮಾಡಿದ್ರು.
ಇದೀಗ
899 ಅಂಕಗಳೊಂದಿಗೆ
ಕೊಹ್ಲಿ ಮತ್ತೆ ಅಗ್ರಸ್ಥಾನ ಕಾಯ್ದಕೊಂಡ್ರು. ಕೊಹ್ಲಿ
ಈ ವರ್ಷ 14 ಏಕದಿನ ಪಂದ್ಯಗಳಿಂದ 1,202 ರನ್ ಸಂಪಾದಿಸಿದ್ದಾರೆ.
ಇನ್ನು
ವಿಂಡೀಸ್
ವಿರುದ್ಧ
ಸಿಡಿಲಬ್ಬರದ
ಬ್ಯಾಟಿಂಗ್ ಮಾಡಿದ ತಂಡದ ಆರಂಭಿಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ
871 ಅಂಕಗಳೊಂದಿಗೆ ಱಂಕಿಂಗ್ನಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ತಂಡದ ಮತ್ತೊರ್ವ ಆರಂಭಿಕ ಬ್ಯಾಟ್ಸ್ ಮನ್
ಶಿಖರ್ ಧವನ್ ಆಡಿದ ಐದು ಪಂದ್ಯಗಳಲ್ಲೂ ಕಳಪೆ ಬ್ಯಾಟಿಂಗ್ ಮಾಡಿ ನಾಲ್ಕು
ಸ್ಥಾನ
ಕೆಳಗಿಳಿದು
9ನೇ
ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ ವಿಂಡೀಸ್ ವಿರುದ್ಧ ಮೂರನೇ ಏಕದಿನ ಪಂದ್ಯಕ್ಕೆ ತಂಡಕ್ಕೆ ವಾಪಸ್ ಆಗಮಿಸಿ ಸರಣಿಯಲ್ಲಿ ಐದು ವಿಕೆಟ್ ಪಡೆದು ಮಿಂಚಿ ಐಸಿಸಿ ಏಕದಿನ ಱಂಕಿಂಗ್ನಲ್ಲಿ ನಂ.1 ಸ್ಥಾನದಲ್ಲಿ ಮುಂದುವರೆದಿದ್ದಾರೆ. ಇನ್ನು ತಂಡದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್ ಟಾಪ್ 10ರ ಱಂಕಿಂಗ್ನಲ್ಲಿ ಸ್ಥಾನ ಪಡೆದಿದ್ದಾರೆ. ಇದೇ ಮೊದಲ ಬಾರಿಗೆ ಟಾಪ್ 10ರಲ್ಲಿ ಸ್ಥಾನ ಪಡೆದಿರುವ ಚಹಲ್ ಇಂಗ್ಲೆಂಡ್ ಆಲ್ ರೌಂಡರ್ ಆದೀಲ್ ರಶೀದ್ ಜೊತೆ 8 ಸ್ಥಾನ ಪಡೆದಿದ್ದಾರೆ. ಕೊನೆಯ ಪಂದ್ಯದಲ್ಲಿ