ಸಂಬರಗಿ 06: ಕೆಂಪವಾಡ ಸಕ್ಕರೆ ಕಾರ್ಖಾನೆಯ ಕಾರ್ಯ ನಿರ್ವಾಹಕರಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಮೂಲಕ ಇವತ್ತು ದಕ್ಷಿಣ ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘದ( ಕರ್ನಾಟಕ) ಅಧ್ಯಕ್ಷರಾಗಿ ಯೋಗೇಶ ಶ್ರೀಮಂತ ಪಾಟೀಲ ರವರು ಆಯ್ಕೆ ಯಾಗಿರುವುದು ನಮ್ಮಗಲ್ಲದೆ ಕರ್ನಾಟಕಕ್ಕೆ ಹೆಮ್ಮೇ ತರುವಂತಾ ವಿಷಯವಾಗಿದೆ ಎಂದು ತಮ್ಮ ಪುತ್ರನ ಯಶಶ್ವಿಯ ಕುರಿತು ಹೆಮ್ಮೆಯಿಂದ ಮಾಜಿ ಸಚಿವರಹಾಗೂ ಕೆಂಪವಾಡ ಸಕ್ಕರೆ ಕಾರ್ಖಾನೆಯ ಚೆರಮನರಾದ ಶ್ರೀಮಂತ ಪಾಟೀಲ ಹೇಳಿದರು.
ಅವರು ಕೆಂಪವಾಡ ಅಥಣಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಏರಿ್ಡಸಿದ ಕಾರ್ಯ ನಿರ್ವಾಹಕ ನಿರ್ದೇಶಕ ಯೋಗೇಶ ಶ್ರೀಮಂತ ಪಾಟೀಲ ರವರು ದಕ್ಷಿಣ ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘದ( ಕರ್ನಾಟಕ) ಅಧ್ಯಕ್ಷರಾಗಿ ಆಯ್ಕೆಯಾದ ಕುರಿತು ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಸುಷ್ಮಾ 167 ಕಾರ್ಖಾನೆಗಳಲ್ಲಿ ತಮ್ಮ ಅದ್ಬುತವಾದ ಜ್ಞಾನದಿಂದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ನಮ್ಮ ಪಾಟೀಲ ಕುಟುಂಬಕ್ಕೆ ಹೆಮ್ಮೇ ತಂದಿದೆ, ಸಕ್ಕರೆ ಕಾರ್ಖಾನೆಗಳ ಉದ್ಯೋಮಿಗಳಾಗಿ ನಮ್ಮ ಕುಟುಂಬ ಸೇವೆ ಸಲ್ಲಿಸುತ್ತಾ ಬಂದಿದೆ, ಇದರಿ ಜನ ಸೇವೆ ಸಲ್ಲಿಸುವ ಮೂಲಕ ರಾಜಕೀಯ ರಂಗಕ್ಕು ನಾವು ಬಂದು ಇಗಾಗಲೆ ಒಂದು ಬಾರಿ ಶಾಸಕನಾಗಿಯು ಆಯ್ಕೆ ಜನ ಸೇ ಮಾಡುವಂತಾ ಅವಕಾಶ ನನಗು ದೋರೆತಿದ್ದು ಇದು ನಮ್ಮ ಕಾಗವಾಡ ಕ್ಷೇತ್ರದ ಜನತೆಯ ಆಶಿರ್ವಾದ ಎಂದೆ ನಾವು ತಿಳಿಯುತ್ತೆ ಜನತೆಯ ಹಾರೈಕೆ ನಮಗೆ ಶ್ರೀ ರಕ್ಷೆ ಎಂದು ಹೇಳಬಹುದು ಎಂದು ಭಾವುಕರಾಗಿ ಹೆಮ್ಮೇಯಿಂದ ಮತ್ತೋಮ್ಮೆ ಅಭಿಪ್ರಾಯ ವೇಕ್ತ ಪಾಡೆಸಿದರು.ರೈತರ ಸೇವೆ ಮಾಡುವ ನಮ್ಮ ಗುರಿ ಇದ್ದು ಕ್ಷೇತ್ರ ಅಭಿವೃದ್ಧಿ ಮಾಡಲು ನಾವು ಪನ ತೊಟ್ಟಿದ್ದು ,ನಮ್ಮದು ಮಾತು ಕಡಿಮೆ ಕೆಲಸ ಹೆಚ್ಚು ಮಾಡುತ್ತೇವೆ ಜನಸೇವೆ ಜನಾರ್ದನ ಮಾಡ್ಕೋತ ಬಂದಿದ್ದೇವೆ ಜನ ನಮ್ಮ ಕ್ಷೇತ್ರದಲ್ಲಿ ಬೆನ್ನುಲುವಾಗಿ ನಿಂತಿದ್ದಾರೆ
ಈ ವೇಳೆ ಶ್ರೀನಿವಾಸ ಪಾಟೀಲ,ನಿಂಗಪ್ಪಾ. ಖೋ ಕಲಿ,ಅಸ್ಲಮ. ನಾಲಬಂದ ,ಅಪ್ಪಾಸಾಹೇಬ್ ಅವತಾಡಿ,ಗಜಾನನ ಮಂಗಸೂಳಿ ,ಅಬ್ದುಲ್ ಬಾರಿ ಮುಲ್ಲಾ,ಶಿವಾನಂದ್ ಬುರ್ಲಿ,ಮುರ್ಗ್ಯಪ್ಪಾ ಮಗದುಮ್,ಆರ್,ಎಮ ಪಾಟೀಲ್,ಗಜಾನನ ಎಂಡೋಳಿ,ಅಭಯ್ ಅಕಿ ವಾಟೆ,ಉತ್ತಮ ಪಾಟೀಲ್,ಚೇತನ್ ಗಾಯಕವಾಡ್‌ಅಪ್ಪಸಾಹೇಬ್ ಮಳಮಳಸಿ, ಗಣ್ಯರು ಎಲ್ಲಾ ಕಾರ್ಯಕರ್ತರು ಉಪಸ್ಥಿತಿ ಇದ್ದರು.