ಭಾರತ ಹಾಕಿ ತಂಡ ಈ ಬಾರಿಯ ವಿಶ್ವಕಪ್ನ ಆತಿತ್ಯ ವಹಿಸುತ್ತಿದೆ. ಭುವನೇಶ್ವರದಲ್ಲಿ ಹಾಕಿ ಆರಂಭವಾಗಿದ್ದು ಇಡೀ ವಿಶ್ವ ಹಾಕಿ ಎದುರು ನೋಡುತ್ತಿದೆ.
ಈ ಬಾರಿಯಾದರು ಭಾರತ ಹಾಕಿ ತಂಡ ವಿಶ್ವಕಪ್ ಗೆಲ್ಲುತ್ತಾ ಅನ್ನೋದನ್ನ ಕಾದು ನೋಡಬೇಕಿದೆ. ಕಳೆದ 43 ವರ್ಷಗಳಿಂದ ಭಾರತಹಾಕಿ ತಂಡ ವಿಶ್ವಕಪ್ ಗೆದ್ದಿಲ್ಲ. ಈ ಬಾರಿ ತವರಿನಲ್ಲಿ ನಡೆಯುತ್ತಿರುವುದರಿಂದ ತವರಿನ ಬೆಂಬಲದೊಂದಿಗೆ ಮನ್ಪ್ರೀತ್ ಸಿಂಗ್ ನಾಯಕತ್ವದಲ್ಲಿ ಗೆಲ್ಲುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.