ಮನೆ ಮನೆಗೆ ತೆರಳಿ ಜನಗಣತಿಯ ಪಾಯಿಂಟ ಗುರುತಿಸುವ ಕಾರ್ಯ

ಮನೆ ಮನೆಗೆ ತೆರಳಿ ಜನಗಣತಿಯ ಪಾಯಿಂಟ ಗುರುತಿಸುವ ಕಾರ್ಯ Work to identify census points

ಲೋಕದರ್ಶನ ವರದಿ 

ಆಲಮೇಲ 01: ಪಟ್ಟಣದಲ್ಲಿ 19 ವಾರ್ಡಗಳಿದ್ದು  ಸರಕಾರಿ ವಿವಿಧ ಇಲಾಖೆ ನೌಕರರ ವರ್ಗದವರು  ವಾರ್ಡ ಪ್ರಕಾರ ಮನೆ ಮನೆಗೆ ತೆರಳಿ ಸರ್ವೆ ಕಾರ್ಯ ಹಾಗೂ ಮನೆಗಳ ಪಾಯಿಂಟ ಗುರುತಿಸುವ ದು ಇಂದು ದಿ. 16ರಂದು ಆರಂಭವಾಗಿದು ದಿ.19ರವರೆಗೆ ನಡೆಯುತ್ತದೆ. 

ಸ್ಥಳೀಯವಾಗಿ ಶಿಕ್ಷಕಿ ಹಾಗೂ ಶಿಕ್ಷಕರು  ಸುಡು ಬಿಸಿಲು ಲೆಕ್ಕಿಸದೆ  ಬರದಿಂದ ಕಾರ್ಯ ನಡೆಸಿದ್ದು  ಜನಗಣತಿ ಪ್ರಾರಂಭವಾಗುವರೊಳಗೆ  ಮೂರು ದಿನಗಳಲ್ಲಿ  ಪಾಯಿಂಟ ಗುರುತಿಸಿ  ಅಂಕಿ ಅಂಶಗಳ ನಿಖರ ಸಮಗ್ರ ಮಾಹಿತಿ  ವರದಿ ಸರಕಾರಕ್ಕೆ  ಸಲ್ಲಿಸುವದಾಗಿ ಇಲ್ಲಿನ 12ನೇ ವಾರ್ಡದಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕಿ ರೂಪಾ ಪಾಟೀಲ, ಶಿಕ್ಷಕ ಚಿದಾನಂದ ಪಾಟೀಲ ತಿಳಿಸಿದರು.