ಭಾರತ ದೇಶದ ಸ್ತ್ರೀಯರನ್ನು ಸಾಮಾನ್ಯರಲ್ಲ: ಚಕ್ರವರ್ತಿ ಸುಲಿಬೆಲಿ

ಲೋಕದರ್ಶನ ವರದಿ

ಬೆಳಗಾವಿ 13: ಸ್ತ್ರೀ - ಪುರುಷ ಎನ್ನುವ ಭೇದಬಾವವು ಬ್ರಿಟಿಷ್ರು ಮತ್ತು ಇಸ್ಲಾಂ ಧರ್ಮದವರು ಭಾರತಕ್ಕೆ ಬಂದಾಗ ಪ್ರಾರಂಭವಾಯಿತು. ಸ್ತ್ರೀಯರನ್ನು ಅತ್ಯಂತ ಸಾಮಾನ್ಯರನ್ನಾಗಿ ಅವರು ಕಾಣುತ್ತಿದ್ದರು. ಆದರೆ ಭಾರತ ದೇಶದ ವೈಭವದಿಂದ ಸ್ತ್ರೀಯರು ಸಾಮನ್ಯರಲ್ಲವೆಂದು ತೋರಿಸುತ್ತದೆ ಎಂದು ಯುವ ಬ್ರಿಗೇಡ್ ಮಾರ್ಗದರ್ಶಕರು ಚಕ್ರವರ್ತಿ ಸುಲಿಬೆಲೆ ಹೇಳಿದರು

ಶನಿವಾರ ಕುಮಾರ ಗಂಧರ್ವ ರಂಗ ಕಲಾಮಂದಿರದಲ್ಲಿ ನಡೆದ ಭುವನೇಶ್ವರಿ ಉತ್ಸವ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಯುವ ಬ್ರಿಗೇಡ್ ಮಾರ್ಗದರ್ಶಕರು, ಭಾಷಣಕಾರರು ಮತ್ತು ಸಾಹಿತಿಗಳು ಚಕ್ರವತರ್ಿ ಸುಲಿಬೆಲೆ ಮಾತನಾಡಿ  ಭಾರತಿಯ ಸಂಸ್ಕೃತಿಯು ಜಗತ್ತಿನ ಯಾವ ದೇಶದಲ್ಲಿ ದೊರೆಯುವದಿಲ್ಲ ಹಾಗೂ ಸ್ತ್ರೀ ಸಾಮಾನ್ಯಳಲ್ಲ, ನಮ್ಮನ್ನು ಹೆತ್ತ ತಾಯಿ ಮಾತ್ರವಷ್ಟೆ ನಮ್ಮ ತಾಯಿಯಲ್ಲ  ಭಾರತಾಂಬೆ,ಕನ್ನಡ ಮಾತೆ ಭುವನೇಶ್ವರಿಯು ಕೂಡ ನಮಗೆ ತಾಯಿಂದಿರು ಎಂದರು.

ನಮ್ಮ ದೇಶದಲ್ಲಿ ಸ್ತ್ರೀ - ಪುರುಷರನ್ನು ಹರಿಹರ ನಂತೆ ಪೂಜೆ ಮಾಡುತ್ತವೆ, ಸೇವಾವೃತ್ತಿಯಲ್ಲಿ ಮಹಿಳೆಯು ಸರ್ವಶ್ರೇಷ್ಟ, ಮನುಷ್ಯನಾಗಿ ಜನ್ಮ ಪಡೆದ ಮೇಲೆ ಇತರರ ವಳತಿಗಾಗಿ ಬದುಕನ್ನು ಕಟ್ಟಿಕೊಳ್ಳಬೇಕು ಅಂದಾಗ ಮಾತ್ರ ಮನುಷ್ಯ ಜನ್ಮ ಸಾರ್ಥಕ ಎಂದರು.

ಕನ್ನಡ ನಾಡು ನಡಿ ಹಾಗೂ ಕನ್ನಡದ ವೀರ ಮಹಿಳೆಯರಾದ  ಕಿತ್ತುರು ಚನ್ನಮ್ಮ, ಕೇಳದಿ ಚನ್ನಮ್ಮ, ರಾಣಿ ಅಬ್ಬಕ್ಕ ಅವರು ಮಾಡಿದ ಸಾಧನೆ ಬಗ್ಗೆ ನೆನಪಿಸಿಕೊಂಡು ಕನ್ನಡಾಭಿಮಾನವನ್ನು ಹೆಚ್ಚಿಸುವಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು ಎಂದು ಹೇಳಿದರು.

ಭೂವನೇಶ್ವರಿ ಉತ್ಸವ ಅನೇಕ ವರ್ಷಗಳಿಂದ  ಉತ್ತಮ ರೀತಿಯಲ್ಲಿ ನಡೆಯಬೇಕಾದರೆ ಲಿಂಗಾಯತ ಮಹಿಳಾ ಮಂಡಳ ಕೊಡುಗೆ ಅಪಾರ, ಸಕರ್ಾರದ ಅನುಧಾನ ಪಡೆಯದೇ ಬೆಳಗಾವಿಯಲ್ಲಿರುವ  14 ರಿಂದ 15 ಮಹಿಳಾ ಮಂಡಳಗಳು ಇದರ ಕಚರ್ು ವೆಚ್ಚವನ್ನು ನೊಡಿಕಳ್ಳುತ್ತವೆ, ಸಂದರ್ಭದಲ್ಲಿ ಭುವನೇಶ್ವರಿ ಉತ್ಸವದ ಮೋದಲ ಅದ್ಯಕ್ಷೆ ಸುಶೀಲಾಬಾಯಿ ಅವರನ್ನು ನೆನಪಿಸುತ್ತ ಗಡಿನಾಡಿನ ಉಳುವಿಗಾಗಿ  3 ಮಹಿಳಾ

ಮಂಡಳಗಲ ಜೋತೆಗೆ ನಂತರ ಅನೇಕ ಮಹಿಳಾ ಮಂಡಳಗಳು ಸೆರ್ಪಡೆಗೋಡವು ಅದರಲ್ಲಿ ಲಿಂಗಾಯತ ಮಹಿಳಾ ಸಮಾಜವು ಒಂದು ಎಂದು ಭುವನೇಶ್ವರಿ ಉತ್ಸವದ ಅದ್ಯಕ್ಷೇ ವಿದ್ಯಾ ಹುಂಡೇಕರ ಅವರು ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ಹೇಳಿದರು.

  ಸಂದರ್ಭದಲ್ಲಿ ಕಾರ್ಯದಶರ್ಿ ಉಮಾ ಚೊಣ್ಣದ, ಉಪಾಧ್ಯಕ್ಷ ಹರ್ಷ ಬುರಲಿ,ರಂಜನಾ ನಾಯಿಕ, ಉಮಾ ಚೊನ್ನದ, ಅನೀತಾ ದೇಶಾಯಿ,ಜೋತಿ ಬಾವಿಕಟ್ಟಿ, ಹಷರ್ಾ ಬುರಲಿ, ಶಾಂತಾ ಹೆಗಡೆ, ಲಿಲಾ ಚೌಗಲೆ,ಭುವನೇಶ್ವರಿ ದಕ್ಷೆ ಹಾಗೂ ಎಲ್ಲ ಮಹಿಳಾ ಮಂಡಳಿಯ ಕಾರ್ಯಕತರ್ೆಯರು ಉಪಸ್ಥಿತರಿದ್ದರು.