ಹೈದ್ರಾಬಾದ್ 12: ರೋಸ್ಟನ್ ಚೇಸ್ (98) ಅದ್ಬುತ ಬ್ಯಾಟಿಂಗ್
ನೆರವಿನಿಂದ ವೆಸ್ಟ್ ಇಂಡೀಸ್
ಆತಿಥೇಯ
ಟೀಂ ಇಂಡಿಯಾ ವಿರುದ್ಧ
ಮೊದಲ
ದಿನ ದಿನದ ಗೌರವ ಮೊತ್ತೆ ಪೇರಿಸಿತು.
ಮುತ್ತಿನ ನಗರಿ ಹೈದ್ರಾಬಾದ್ನಲ್ಲಿ
ಆರಂಭವಾದ ಎರಡನೇ ಟೆಸ್ಟ್
ಪಂದ್ಯದಲ್ಲಿ
ಟಾಸ್
ಗೆದ್ದು
ಮೊದಲು
ಬ್ಯಾಟಿಂಗ್ ಆಯ್ಕೆ ಮಾಡಿದ ವೆಸ್ಟ್ ಇಂಡೀಸ್ ತಂಡಕ್ಕೆ ಆರಂಭಿಕರಾದ ಕ್ರೇಗ್ ಬ್ರಥ್ವೈಟ್ (14), ಪೊವೆಲ್(22) ಉತ್ತಮ ಆರಂಭ ಕೊಡುವಲ್ಲಿ ಎಡವಿದ್ರು.
ನಂತರ ಬಂದ ಹೋಪ್ (36), ಹೇಟ್ಮರ್ (12), ಆ್ಯಂಬ್ರಿಸ್ 18, ಡೌರಿಚ್ (30) ರನ್ ಗಳಿಸಿದ್ರು.
ಏಳನೇ ವಿಕೆಟ್ಗೆ ಚೇಸ್, ಹೋಲ್ಡರ್ 104 ರನ್ ಜೊತೆಯಾಟ
ಏಳನೇ ವಿಕೆಟ್ಗೆ ಜೊತೆಯಾದ
ಚೇಸ್ ಮತ್ತು ನಾಯಕ
ಜೆಸನ್ ಹೋಲ್ಡರ್ ಭರ್ಜರಿ
ಬ್ಯಾಟಿಂಗ್ ಮಾಡಿ 104 ರನ್ಗಳ ಜೊತೆಯಾಟ ನೀಡಿ
ಟೀಂ ಇಂಡಿಯಾದ ಲೆಕ್ಕಾಚಾರಗಳನ್ನ
ಉಲ್ಟಾ ಮಾಡಿದ್ರು. ಹೋಲ್ಡರ್ (52) ಅರ್ಧ ಶತಕ ಗಳಿಸಿ
ವಿಕೆಟ್
ಕೈಚೆಲ್ಲಿದ್ರೆ
ಜೇಸನ್
ಹೋಲ್ಡರ್ ಅಜೇಯ 98 ಮತ್ತು
ಬಿಶೂ
ಅಜೇಯ
2 ರನ್ ಗಳಿಸಿ
ಎರಡನೇ
ದಿನಕ್ಕೆ
ಕ್ರೀಸ್
ಕಾಯ್ದುಕೊಂಡರು.
ವೆಸ್ಟ್ ಇಂಡೀಸ್ ದಿನದಾಟದ ಅಂತ್ಯಕ್ಕೆ
7 ವಿಕೆಟ್ ನಷ್ಟ್ಕಕೆ
295 ರನ್
ಗಳಿಸಿತು.
ಟೀಂ ಇಂಡಿಯಾ ಪರ ಉಮೇಶ್ ಯಾದವ್ ಮತ್ತು ಕುಲ್ದೀಪ್
ಯಾದವ್
ತಲಾ 3 ವಿಕೆಟ್ ಪಡೆದರು.