ಮೇ.4ರಂದು ವಿವಿಧ ಬಡಾವಣೆಗಳಿಗೆ ನೀರು ಪೂರೈಕೆ

Water supply to various areas on May 4th

ಹುಬ್ಬಳ್ಳಿ  ಮೇ.3: ಧಾರವಾಡ ಹುಬ್ಬಳ್ಳಿ ನಗರದ ವಿವಿಧ ಬಡಾವಣೆಗಳಿಗೆ ಮೇ 4 ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ. 

ದಿನಾಂಕ 04-05-2025 ರಂದು ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ. 

ಹೊಸೂರ :ಕೆನರಾ ಹೊಟೆಲ್ ಬ್ಯಾಕ್ ಸೈಡ್, ತಿಮ್ಮಸಾಗರ, ಗಿರಣಿ ಚಾಳ 1,2,3ನೇ ಕ್ರಾಸ್, ಧೋಬಿ ಘಾಟ, ದಾಳಿಂಬರಪೇಟ್, ಕೆಹೆಚ್‌ಬಿ ಕಾಲೊನಿ, ಅರವಿಂದ ನಗರ, ಚಾಣಕ್ಯಪುರಿ,  

ಕಾರವಾರ ರೋಡ್‌: ಅಸರ ಹೊಂಡಾ, ಅಸರ ಓಣಿ 2ನೇ ಲೈನ್, ಹೆಗ್ಗೇರಿ ಜಗದೀಶ ನಗರ, ಕೇತೇಶ್ವರ ಕಾಲೊನಿ 1,2ನೇ ಕ್ರಾಸ್, ಬ್ಯಾಹಟ್ಟಿ ಪ್ಲಾಟ್ 1,2,3ನೇ ಸೈಡ್, ಅಂಬಣ್ಣವರ ಪ್ಲಾಟ್, ಮಿಲನ ಕಾಲೊನಿ ಮುಲ್ಲಾ ಲೈನ್, ಸಂಗಮ ಕಾಲೊನಿ 1ನೇ ಲೈನ್, ಚನ್ನಾಪೂರ ಲೈನ್, ಗುರುನಾಥ ನಗರ ಪೊಲೀಸ್ ಲೈನ್, ಗುರುನಾಥ ನಗರ ನಿವ್ ಲೈನ್, ಆದರ್ಶ ನಗರ 1,2ನೇ ಲೈನ್, ಮಿಲನ ಕಾಲೊನಿ 1,2ನೇ ಕ್ರಾಸ್, ಮಗಜಿಕೊಂಡಿ ಲೇಓಟ್, ಬಾಪಣಾ ಲೇಓಟ್ ಓಲ್ಡ್‌ ಲೈನ್, ಜವಾಹರ ನಗರ ನಿವ್ ಲೈನ್, ಪಂಜರ ಪ್ಲಾಟ್, ಕಾರವಾರ ರೋಡ್ ಮೇನ್ ರೋಡ್, ವಿಶಾಲ ನಗರ 1ನೇ ಕ್ರಾಸ್, ವಿಶಾಲ ನಗರ ಬ್ಯಾಕ್ ಸೈಡ್, ವಿಶಾಲ ನಗರ ಲೋವರ್ ಸೈಡ್,  

ಅಯೋಧ್ಯಾ ನಗರ : ಕರ್ಜಗಿ ಓಣಿ,  

ಸೋನಿಯಾ ಗಾಂಧಿ ನಗರ ಝೇನ್‌-11 : ಮಸೂತಿ ಲೈನ್, 

ಗಬ್ಬೂರ :ಲಕ್ಷಿ?? ನಗರ 2,3ನೇ ಕ್ರಾಸ್, ಪಾಂಡುರಂಗ ಕಾಲೊನಿ, ಹಳ್ಯಾಳ ಮೇನ್ ರೋಡ್, ಹೇಮರೆಡ್ಡಿ ಮಲ್ಲಮ್ಮಕಾಲೊನಿ,  

ತಬಿಬಲ್ಯಾಂಡ್ ಝೇನ್‌-11 : ತಂತಿ ಓಣಿ, ದೊಡ್ಡಮನಿ ಕಾಲೊನಿ 2,4,5ನೇ ಕ್ರಾಸ್, ಸಣ್ಣಕೇರಿ, ಕಾಳಿಬಸಪ್ಪ ಲೈನ್,  

ಕೇಶ್ವಾಪೂರ ಝೇನ್‌-6 : ಸರಸ್ವತಿಪುರಂ, ಆಲೀವ್ ಹೆರಿಟೇಜ್, ಸುಂದರಪುರಂ, ಮರಿಯಾ ನಗರ, ಗಂಗಾಪುರಂ, ಅಲ್ಕಾಪುರಂ ಲೇಓಟ್, ಗಾಂಧಿವಾಡ, ಪಾಟೀಲ ಲೇಓಟ್,  

ಉಣಕಲ್ ಝೇನ್‌-5 :ದತ್ತಾತ್ರೇಯ ಕಾಲೋನಿ, ಚಂದ್ರಗಿರಿ ಲೇಓಟ, ಆಶ್ರಯ ಯೋಜನೆ, ಮಹಾಲಕ್ಷೀ ಲೇಓಟ, ರಾಜೀವ ನಗರ 2ನೇ ಕ್ರಾಸ್, ಪಟೇಲ ಲೇಓಟ್, ದಾನೇಶ್ವರಿ ನಗರ 1,2,3ನೇಕ್ರಾಸ್, ದತ್ತ ನಗರ, ಮನೋಜ ಪಾರ್ಕ,ಸ್ವರ್ಣಗಿರಿ ಲೇಓಟ,ವಿಜಯಲಕ್ಷಿ?? ಬಡಾವಣೆ, ರಾಜೀವ ನಗರ 1ನೇ ಕ್ರಾಸ್,ರೈಲ ನಗರ, ಸುಂದರ ನಗರ,ಸಂಪಿಗೆ ನಗರ, ಸೂರ್ಯ ನಗರ,ಮೃತ್ಯುಂಜಯ ಬಡಾವಣೆ,ಕಾಳಿದಾಸ ನಗರ ಡೌನ್‌/ಅಪ್ಪರ್ ಪಾರ್ಟ,ಮಿತ್ರ ವಿಶಾಲ ಪಾರ್ಕ ಡೌನ್‌/ಅಪ್ಪರ್ ಪಾರ್ಟ,  

ನೆಹರೂ ನಗರ ಇಎಲ್‌ಎಸ್‌ಆರ್ ಟ್ಯಾಂಕ್ ಸಪ್ಲಾಯ್ ಝೇನ್ 7 : ಗಾಂಧಿ ನಗರ ಭೋವಿ ಲೈನ್, ಕಲಬುರ್ಗಿ ಲೈನ್, ಸನ್ಮಾರ್ಗ ನಗರ, ಕುಮಾರ ಪಾರ್ಕ ಬಸ್ ಸ್ಟಾಪ್ ಲೈನ್, ಅತ್ತಾರ ಹೌಸ್ ಲೈನ್,  

ನೆಹರೂ ನಗರ ಇಎಲ್‌ಎಸ್‌ಆರ್ ಆನ್‌ಲೈನ್ ಸಪ್ಲಾಯ್ : ಆನಂದ ನಗರ ಐಟಿಐ ಕಾಲೇಜ್, ಸುರಬಿ ನಗರ ನಾಲಾ ಸೈಡ್, ಆನಂದ ನಗರ ಡಿಆರ್ ಕೊಟ್ಟಿ ಲೈನ್, ಮರಿಯಮ್ಮ ಟೆಂಪಲ್ ಲೈನ್, ಅನ್ನಪೂರ್ಣೇಶ್ವರಿ ಲೈನ್,  

ಮಂಟೂರ ರೋಡ್ : ಮಿಲಥ ನಗರ, ಮಿತ್ರ ಕಾಲೊನಿ, ಕೃಪಾ ನಗರ ದಾನಮ್ಮ ಲೈನ್,  

ತಬಿಬಲ್ಯಾಂಡ್ ಝೇನ್‌-08 : ಗಂಗಾಧರ ನಗರ, ವಿಠೋಬಾ ಗಲ್ಲಿ, ವಾಲವೇಕರ ಗಲ್ಲಿ, ಇಟಗಿ ಮಾರುತಿ ಗಲ್ಲಿ, ಹೊಟ್ಟಿ ಮಠ ಚಾಳ, ಘಂಟಿಕೇರಿ ಓಲ್ಡ್‌ ಲೈನ್, ರುದ್ರಾಕ್ಷಿಮಠ ಡೌನ್, ಮಕಾನದಾರ ಗಲ್ಲಿ,ಜೋಳದ ಓಣಿ, ತುಳಜಾ ಭವಾನಿ ಟೆಂಪಲ್, ಬ್ಯಾಡರ ಓಣಿ,ಬೆಂಡಿಗೇರಿ ಓಣಿ, ಕೃಪಾದ ಲೈನ್‌. 

ದಿನಾಂಕ 04-05-2025 ರಂದು ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ. 

ಅಮರಗೋಳ : ಅಲಮ ನಗರ, ಅಧ್ಯಾಪಕ ನಗರ, ಅಶ್ವಮೇಧ ನಗರ, ಆಶ್ರಯ ಕಾಲೊನಿ ಡೌನ್, ನಂದಿ ಬಡಾವಣೆ, ಸಿದ್ದರಾಮೇಶ್ವರ ಕಾಲೊನಿ, ಜಿದ್ದಿ ಓಣಿ, ಕೆಹೆಚ್‌ಬಿ ಬಲ್ಕ್‌, 

ಗಾಮನಗಟ್ಟಿ : ಮಟ್ಟಿಕಳ್ಳರ ಓಣಿ, ಹರಿಜನಕೇರಿ ಓಣಿ, ತಳವಾರ ಓಣಿ,  

ರಜತಗಿರಿ ಟ್ಯಾಂಕ್‌/ ಸರಸ್ವತಪೂರ (ಗಾಂಧಿ ನಗರ) : ಸಪ್ತಗಿರಿ 5 ರಿಂದ 8ನೇ ಕ್ರಾಸ್, ಜಾಧವ ಲೇಓಟ್, ಶಂಕರಿ ಲೇಓಟ್, ಬನಶ್ರೀ ಲೇಓಟ್, ಇಂದಿರಾ ಬಡಾವಣೆ, ಕುಮಾರೇಶ್ವರ ನಗರ 1,2ನೇ ಹಂತ, 

ರಜತಗಿರಿ ಟ್ಯಾಂಕ್‌/ ಸರಸ್ವತಪೂರ (ತೇಜಸ್ವಿ ನಗರ) : ಎಸ್‌ಆರ್ ನಗರ ಉಪ್ಪಿನಕಾಯಿ ಫ್ಯಾಕ್ಟರಿ ಅಪ್ಪರ್‌/ ಡೌನ್ ಪಾರ್ಟ, ಶೆಟ್ಟರ ಶಾಪ್ ರೋಡ್, ಓಲ್ಡ್‌ ಮಂಜುನಾಥ ಸ್ಕೂಲ್ ರೈಟ್‌/ಲೆಫ್ಟ್‌ ಡೌನ್, ಓಲ್ಡ್‌ ಮಂಜುನಾಥ ಸ್ಕೂಲ್ ಅಪ್, ಪೃಥ್ವಿ ಗಾರ್ಡನ್ ರೋಡ್‌.  

ನವಲೂರ : ಬಸವೇಶ್ವರ ನಗರ ಭಾಗ-1 ್ಘ 2, ಆಶ್ರಯ ಪ್ಲಾಟ್ ಭಾಗ-1,2,3, ಹರಿಜನಕೇರಿ ಭಾಗಶಃ, ತೋಟದ ದಾರಿ, ತಳವಾರ ಓಣಿ, ಜನತಾ ಪ್ಲಾಟ್, ಕರೆಮ್ಮ ನಗರ, ಸುಳ್ಳದ ದಾರಿ, ಮ್ಯಾಗೇರಿ ಓಣಿ ಭಾಗ-2. 

ಉದಯಗಿರಿ : 1ನೇ ಬಸ್ ಸ್ಟಾಪ್ ಡೌನ್ ಸೈಡ್, ಆಶ್ರಯ ಕಾಲೋನಿ 6,8ನೇ ಕ್ರಾಸ್, ಕಬಾಡಿ ಲೇಓಟ್,  

ವನಶ್ರೀ ನಗರ : ಸೆಕ್ಟರ್‌-2 (ಪಾರ್ಟ-2), ಜವಳಿ ಕರಿಯಮ್ಮ ಟೆಂಪಲ್ ಲೈನ್,  

ಸತ್ತೂರ : ಬಸವೇಶ್ವರ ನಗರ 2,3,4ನೇ ಕ್ರಾಸ್‌. 

ಡಿಸಿ ಕಂಪೌಂಡ : ಸರೋವರ ನಗರ, ವ್ಯಾಸ ವಿಹಾರ, ಆಯುಷ ವಿಹಾರ, ಸಿದ್ದಾರೂಢ ಕಾಲೊನಿ, ಕುಸುಮ ನಗರ ಪಾರ್ಟ-1, ಸಂತೋಷ ನಗರ, ಕುಸುಮ ನಗರ ಪಾರ್ಟ-2, ಸನ್ಮತಿ ನಗರ 1 ರಿಂದ 5ನೇ ಕ್ರಾಸ್, ಶಾಖಾಂಬರಿ ಅಪಾರ್ಟಮೆಂಟ್, ಕೆಲಗೇರಿ ಆಂಜನೇಯ ನಗರ,  

ಗುಲಗಂಜಿಕೊಪ್ಪ ವ್ಯಾಪ್ತಿ : ಕುಮಾರೇಶ್ವರ ನಗರ, ಮುಧೋಳಕರ ಕಂಪೌಂಡ, ಕಾಮಾಕ್ಷಿ ಕಾಲೊನಿ, ಜೋಶಿ ಫಾರ್ಮ, ಪ್ರೆಸ್ ಕ್ವಾಟರ್ಸ, ನೀರಾವರಿ ಕಾಲೊನಿ, ಜಡ್ಜ ಕ್ವಾಟರ್ಸ, ಬೆಳಗಾಂ ರೋಡ್, ಜಿಟಿಸಿ ಕ್ವಾಟರ್ಸ, ಪೊಲೀಸ್ ಕ್ವಾಟರ್ಸ, ಮಲಪ್ರಭಾ ನಗರ, ಎಸ್‌ಬಿಆಯ್ ಕಾಲೊನಿ, ಸಿದ್ದಾರ್ಥ ಕಾಲೊನಿ, ಸೈನಿಕ ನಗರ, ಮಯೂರ ಕಾಲೊನಿ, ಮೂಕಾಂಬಿಕಾ ನಗರ, ಹೈ ಕೋರ್ಟ, ಓಲ್ಡ್‌ ಐಐಟಿ ಗುಂಗರಗಟ್ಟಿ, ರಾಷ್ಟ್ರೋತ್ಥಾನ ಆರ್‌ಎಸ್‌ಎಸ್, ಫಾರೆಸ್ಟ್‌ ಟ್ರೇನಿಂಗ್ ಸೆಂಟರ್, ಬಿ.ಡಿ.ಜತ್ತಿ ಹಾಸ್ಪಿಟಲ್,  

ಕಲ್ಯಾಣ ನಗರ : ಭೋವಿ ಲೇಓಟ್,  

ಮೃತ್ಯುಂಜಯ ನಗರ : ಬಡಿಗೇರ ಪ್ಲಾಟ್ 1 ್ಘ 2ನೇ ಕ್ರಾಸ್, ಮೂರುಸಾವಿರ ಮಠ ರೋಡ್, ವಿದ್ಯಾರಣ್ಯ ಹೈಸ್ಕೂಲ್ ರೋಡ್, ನಿಜಾಮುದ್ದೀನ ಕಾಲೋನಿ 1 ರಿಂದ 6ನೇ ಕ್ರಾಸ್, ಡಿಪೊಟ್ ರೋಡ್, ಮಣಿಕಂಠ ನಗರ, ಗೌಡರ ಕಾಲೊನಿ, ಮಲ್ಲಿಕಾರ್ಜುನ ನಗರ, ತಮಟಗಾರ ಚಾಳ, ಮುಸ್ತಾಫ ಕಾಲೋನಿ, ತಾಯಣ್ಣವರ ಲೇಓಟ್, ಬನಶಂಕರಿ ಕಾಲೋನಿ, ಗುರುದತ್ತ ಕಾಲೋನಿ, ಹೆಬ್ಬಳ್ಳಿ ಫಾರ್ಮ 1 ರಿಂದ 5ನೇ ಕ್ರಾಸ್, ಆದಿಶಕ್ತಿ ನಗರ, ಆದಿಶಕ್ತಿ ಕಾಲೋನಿ, ರಾಹುಲ್‌ಗಾಂಧಿ ನಗರ, ಪತ್ರೇಶ್ವರ ನಗರ, ರೇಣುಕಾ ನಗರ.