ಲೋಕದರ್ಶನ ವರದಿ
ಸಂಬರಗಿ 25: ಕಳೆದ 2 ತಿಂಗಳದ ನಂತರ ಮುಂಗಾರುಮಳೆ ಚುರುಕುಗೊಂಡಿದ್ದು ಬಹುತೇಕ ಗಡಿಭಾಗದ ಗ್ರಾಮಗಳಲ್ಲಿ ಭಾನುವಾರ ಸಾಧಾರನ ಮಳೆಯಾಗಿದ್ದು ಬರಪೀಡಿತ ಪ್ರದೇಶದ ಜನರಿಗೆ ಅನುಕುಲವಾಗಿದೆ ಹಾಗೂ ವಾತಾವರಣ ತಂಪುವಾಗಿದೆ.
ರೈತರು ಮುಂಗಾರು ಬೇಳೆ ಬಿತ್ತಾನಿಕೆ ತಮ್ಮ ಜಮಿನನ್ನು ತಯಾರಿ ಮಾಡಿ ಮಳೆಯ ನಿರೀಕ್ಷೆಯಲ್ಲಿದ್ದು, ಮಳೆಗಾಗಿ ಗಡಿಭಾಗದ ಗ್ರಾಮಗಳಲ್ಲಿ ಗ್ರಾಮ ದೇವತೆ ಜಾತ್ರೆ ದೇವರ ವಿಶೇಷ ಪೂಜೆ ನಡೆಸಿದರು. ಆನಂತರ ಭಾನುವಾರ ಮಳೆಯಾಯಿತು. ಸಂಬರಗಿ, ಖಿಳೆಗಾಂವ, ಅಜೂರ, ಜಕ್ಕಾರಟಿ, ಅರಳಿಹಟ್ಟಿಮ ಶಿವನೂರ, ಜಂಬಗಿ ಸೇರಿದಂತಾ ಆನೆಕ ಗ್ರಾಮಗಳಲ್ಲಿ ಮಳೆಯಾಯಿತು.
ಗ್ರಾಮಿನ ಪ್ರದೇಶದಲ್ಲಿ ಹಲವಾರು ಗ್ರಾಮ ರಸ್ತೆ ದುರುಸ್ತೆವಿಲ್ಲದೆ ಕೆಟ್ಟ ಹೋಗಿದ್ದಾರೆ. ಭಾನುವಾರ ಮಳೆಯಾದ ಪರಿಣಾಮ ಆ ರಸ್ತೆಮೇಲೆ ಇರುವಂತಾ ತೆದ್ದ ಗೊಂಡಿ ಮಳೆ ನೀರಿದಿಂದ ತುಂಬಿನಿತ್ತಿದೆ. ದ್ವಿ-ಚಕ್ರ ಹಾಗೂ ನಾಲ್ಕು ಗಾಲಿಯ ವಾಹನಗಳಿಗೆ ಅಡಥಡೆ ಆಗಿರುತ್ತದೆ.
***