ವೃಕ್ಷಥಾನ್ ಹೆರಿಟೇಜ್ ರನ್-2024 ಮುಕ್ತಾಯಗೊಂಡಿದ್ದು, ಒಟ್ಟು 26 ಕೆಟಗರಿಗಳಲ್ಲಿ ವಿಜೇತಓಟಗಾರರಿಗೆ ಬಹುಮಾನ ವಿತರಣೆ
ವಿಜಯಪುರ 22 : ನಗರದಲ್ಲಿಇಂದುರವಿವಾರ ನಡೆದ ವೃಕ್ಷಥಾನ್ ಹೆರಿಟೇಜ್ ರನ್-2024 ಮುಕ್ತಾಯಗೊಂಡಿದ್ದು, ಒಟ್ಟು 26 ಕೆಟಗರಿಗಳಲ್ಲಿ ವಿಜೇತಓಟಗಾರರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಭಾರತರತ್ನಡಾ. ಬಿ. ಆರ್. ಅಂಬೇಡ್ಕರ್‌ಜಿಲ್ಲಾಕ್ರೀಡಾಂಗಣದಲ್ಲಿ ನಡೆದಕಾರ್ಯಕ್ರಮದಲ್ಲಿ ವಿಧಾನ ಸಭಾಧ್ಯಕ್ಷಯು. ಟಿ. ಖಾದರ, ಕೈಗಾರಿಕೆ ಮತ್ತು ಮೂಲಸೌಲಭ್ಯಅಭಿವೃದ್ಧಿ ಹಾಗೂ ಜಿಲ್ಲಾಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ವಿಜೇತರಿಗೆ ಬಹುಮಾನ ವಿತರಿಸಿದರು.
ಈ ಬಾರಿಯಓಟದಲ್ಲಿ ಸುಮಾರು 60ಕ್ಕೂ ಹೆಚ್ಚು ಜನದೈಹಿಕ ಶಿಕ್ಷಕರು ನಿರ್ಣಾಯಕರಾಗಿ ಪಾಲ್ಗೋಂಡು ನಿಖರ ಫಲಿತಾಂಶ ಶೀಘ್ರದಲ್ಲಿ ಪ್ರಕಟವಾಗಲು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದುರೇಸ್ ಸಮಿತಿಯ ಸಂಕೇತ ಬಗಲಿ ತಿಳಿಸಿದ್ದಾರೆ.
ಮಹಿಳೆಯರು ಮತ್ತು ಪುರುಷರಎರಡು ಪ್ರತ್ಯೇಕ ವಿಭಾಗಗಳಲ್ಲಿ ಹಾಗೂ ನಾನಾ ವಯೋಮಾನದ ಕೆಟೆಗರಿಗಳಲ್ಲಿ ವಿಜೇತರ ಹೆಸರುಗಳು ಇಲ್ಲಿವೆ.21 ಕಿ. ಮೀ ಮಹಿಳೆಯರ ವಿಭಾಗ 18 ರಿಂದ 34 ವರ್ಷ- ಮೋನಿಕಾ ಗೌಡ(ಪ್ರಥಮ), ಪ್ರಿಯಾಎಸ್. ಬ್ಯಾಳಿ(ದ್ವಿತೀಯ), ಮೇಘಾ ಸಿ. ಆರ್(ತೃತೀಯ) 35 ರಿಂದ 44 ವರ್ಷ- ಬಿಜೊಯ ಬರ್ಮನ(ಪ್ರಥಮ), ಚಂದನಾಕಲಿತಾ(ದ್ವಿತೀಯ), ಜ್ಯೋತಿ ಮಯ್ಯ(ತೃತೀಯ) ವ45 ರಿಂದ 59 ವರ್ಷ- ಡಾ. ಪಲ್ಲವಿ ಮೂಗ(ಪ್ರಥಮ), ಅನಿತಾ ಪಾಟೀಲ(ದ್ವಿತೀಯ), ಬೀನಾ ಫೆನಾಂರ್ಡೀಸ್(ತೃತೀಯ) 60 ವರ್ಷ ಮೇಲ್ಪಟ್ಟವರು- ಲತಾ ಅಲಿಮಚಂದಾನಿ(ಪ್ರಥಮ), ಕೊಲಾಪಿ ರಾಯ(ದ್ವಿತೀಯ), ಸುಲತಾಕಾಮತ(ತೃತೀಯ)
21 ಕಿ. ಮೀ. ಪುರುಷರ ವಿಭಾಗ 18 ರಿಂದ 34 ವರ್ಷ- ಮನಶ ಬರ್ಮನ(ಪ್ರಥಮ), ಗಂಗಪ್ಪ ಹುಡೆದ(ದ್ವಿತೀಯ), ಇಬ್ರಾಹಿಂ ಎಂ(ತೃತೀಯ) 35 ರಿಂದ 44 ವರ್ಷ- ಜಗದೀಶ ಮುನುಸ್ವಾಮಿ(ಪ್ರಥಮ), ಕಿಶನಲಾಲ ಕೊಶಾರಿಯಾ(ದ್ವಿತೀಯ), ರಾಜು ಪಿರಗಣ್ಣವರ(ತೃತೀಯ) 45 ರಿಂದ 59 ವರ್ಷ- ಸುರೇಶ(ಪ್ರಥಮ), ಗುರುಪ್ರಸಾದ ನಡಗಡ್ಡಿ(ದ್ವಿತೀಯ), ನರೇಂದ್ರಕುಮಾರ ನಾಗಶೆಟ್ಟಿ(ತೃತೀಯ) 60 ವರ್ಷ ಮೇಲ್ಪಟ್ಟವರು- ಕೇಶವ ಮೋಟೆ(ಪ್ರಥಮ), ರಘುಎಚ್(ದ್ವಿತೀಯ), ವೀರರಾಜಅರಸ(ತೃತೀಯ).
ಮಹಿಳೆಯರ 10 ಕಿ. ಮೀ. ವಿಭಾಗ 18 ರಿಂದ 34 ವರ್ಷ- ಬಿಂದುಜೆ. ಪ್ರಕಾಶ(ಪ್ರಥಮ), ಅರ್ಿತಾ ಪ್ರಥಮಶೆಟ್ಟಿ(ದ್ವಿತೀಯ), ಶಾಲಿನಿ ಕಂಠಿ(ತೃತೀಯ) 35 ರಿಂದ 44 ವರ್ಷ- ನಿಕಿತಾ ನಾಗಪುರೆ(ಪ್ರಥಮ), ಮರಿಯಾ ಲವಿನಾ ರೊಡ್ರಿಗಸ್(ದ್ವಿತೀಯ), ನೇತ್ರಾ ಸುತಾರ(ತೃತೀಯ) 45 ರಿಂದ 59 ವರ್ಷ- ಶ್ಯಾಮಲಾಎಸ್.(ಪ್ರಥಮ), ಶೋಭಾಎನ್. ಆರ್(ದ್ವಿತೀಯ), ಕವಿತಾಕಿರಣಜಾಧವ(ತೃತೀಯ) 60 ವರ್ಷ ಮೇಲ್ಪಟ್ಟವರು- ಪಾರ್ವತಿ ಬಿ. ಸಿ.
10 ಕಿ. ಮೀ. ಪುರುಷರ ವಿಭಾಗ 18 ರಿಂದ 34 ವರ್ಷ- ಪ್ರಜ್ವಲ ಗೌಡ(ಪ್ರಥಮ), ಅಪ್ಪಾಸಾಹೇಬ ಕಡಪಟ್ಟಿ(ದ್ವಿತೀಯ), ಪ್ರಶಾಂತ ಹಲಗಲಿ(ತೃತೀಯ) 35 ರಿಂದ 44 ವರ್ಷ- ನಂಜುಂಡಪ್ಪಎಂ(ಪ್ರಥಮ), ರಾಜೇಶ ಕೆ(ದ್ವಿತೀಯ), ಅಂಕುಶ ಗಾಯಕವಾಡ(ತೃತೀಯ) 45 ರಿಂದ 59 ವರ್ಷ- ರಂಜೀತ ಶಿವಾಜಿ ಕಣಬಾಕರ(ಪ್ರಥಮ), ಅಮನ ನದಾಫ(ದ್ವಿತೀಯ), ನಾಗರಾಜ ಪೂಜಾರ(ತೃತೀಯ) 60 ವರ್ಷ ಮೇಲ್ಪಟ್ಟವರು- ಪಾಂಡುರಂಗ ವಿಠು ಚೌಗುಲೆ(ಪ್ರಥಮ), ಅಶೋಕ ಅಶ್ರಾ(ದ್ವಿತೀಯ), ವಿಠಲ ಶೆಟ್ಟಿಗಾರ(ತೃತೀಯ)
5 ಕಿ. ಮೀ. ಮಹಿಳೆಯರ ವಿಭಾಗ 12 ರಿಂದ 17 ವರ್ಷ- ಶಿವಾನಿ ಮುಂಜಿ(ಪ್ರಥಮ), ಅಂಕಿತಾಯಾದವ(ದ್ವಿತೀಯ), ಕ್ರಾಂತಿ ವೆಟಲ(ತೃತೀಯ) 18 ರಿಂದ 34 ವರ್ಷ- ಆರಾಧನಾ(ಪ್ರಥಮ), ವಿಜಯಲಕ್ಷ್ಮಿಕರಲಿಂಗಣ್ಣವರ(ದ್ವಿತೀಯ), ಜಸ್ಮಿಥಾ ಕೆ(ತೃತೀಯ) 35 ರಿಂದ 44 ವರ್ಷ- ರಶ್ಮಿ ಸೋಧಿ(ಪ್ರಥಮ), ಮಲ್ಲವ್ವಗರ್ಜುರ(ದ್ವಿತೀಯ), ರೇಣುಕಾದೇಸಾಯಿ(ತೃತೀಯ) 45 ರಿಂದ 59 ವರ್ಷ- ವಿದ್ಯಾ ಬಿ. ಎಚ್(ಪ್ರಥಮ), ಸವಿತಾ ಶಾಸ್ತ್ರಿ(ದ್ವಿತೀಯ), ಎಸ್. ಎಫ್. ಬೆಂಡಿಗೇರಿ(ತೃತೀಯ) 60 ವರ್ಷ ಮೇಲ್ಪಟ್ಟವರು- ಗಂಗವ್ವ ಬೆಳಗಾವಿ(ಪ್ರಥಮ), ಪಾರ್ವತಿ ಎಂ(ದ್ವಿತೀಯ), ನೂರಜಹಾಂ ಹುಲ್ಲೂರ(ತೃತೀಯ)
5 ಕಿ. ಮೀ. ಪುರುಷರ ವಿಭಾಗ 12 ರಿಂದ 17 ವರ್ಷ- ಗಣೇಶ ಭೋಸಲೆ(ಪ್ರಥಮ), ಕುಮಾರ ಬೆಳಗಾವಿ(ದ್ವಿತೀಯ), ದೀಪರಾಜ ಕಾಂಬಳೆ(ತೃತೀಯ) 18 ರಿಂದ 34 ವರ್ಷ- ಶಿವಾನಂದ ಚಿಗರಿ(ಪ್ರಥಮ), ಸುಮೀತಜವೀರ(ದ್ವಿತೀಯ), ನಾಗರಾಜತೇಲಿ(ತೃತೀಯ) 35 ರಿಂದ 44 ವರ್ಷ- ನಂದರಾಜಸಿಂಗ್(ಪ್ರಥಮ), ಎಸ್. ಎಸ್. ಬಿರಾದಾರ(ದ್ವಿತೀಯ), ಸುರೇಶಎಚ್. ಗೆದ್ದಲಮರಿ(ತೃತೀಯ) 45 ರಿಂದ 59 ವರ್ಷ- ಅತುಲ ಬಂಡಿವಾಡೇಕರ(ಪ್ರಥಮ), ಸೋಮನಾಥ ವೇಟಾಲ(ದ್ವಿತೀಯ), ಬಸವರಾಜ ಹೂಗಾರ(ತೃತೀಯ) 60 ವರ್ಷ ಮೇಲ್ಪಟ್ಟವರು- ಸಂಜಯಆನಂದ ಪಾಟೀಲ(ಪ್ರಥಮ), ಉದಯ ಮಹಾಜನ(ದ್ವಿತೀಯ), ಮಹಾಂತಯ್ಯ ಹಿರೇಮಠ(ತೃತೀಯ).