ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಮತದಾನ ಜಾಗೃತಿ ಅಭಿಯಾನ ಭವ್ಯ ಭಾರತ ನಿಮಾರ್ಣಕ್ಕೆ ಮತದಾನ ಚಲಾಯಿಸಿ: ಸಿಪಿಐ ಆಚಾರ್ಯ

ಲೋಕದರ್ಶನ ವರದಿ

ಬೆಳಗಾವಿ,12:  ಆಧುನಿಕ ತಂತ್ರಜ್ಞಾನದ ಜೊತೆಗೆ ದೇಶ ಅಭಿವೃದ್ಧಯತ್ತ ಸಾಗಲು ಉತ್ತಮ ನಾಯಕರು ಗೆಲ್ಲಿಸುವ ಅಗತ್ಯವಾಗಿದೆ. ಅದಕ್ಕಾಗಿ, ಪ್ರತಿಯೊಬ್ಬರು ಮತದಾನ ಮಾಡಬೇಕು ಎಪಿಎಮ್ಸಿ ಸಿಪಿಐ ಆಚಾರ್ಯ ಹೇಳಿದರು.

ಸ್ಥಳೀಯ ಸಂಗಮೇಶ್ವರ ನಗರದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಶುಕ್ರವಾರ 12 ರಂದು ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಏ.18 ಮತ್ತು 23 ರಂದು ನಡೆಯುವ ಲೋಕಸಬಾ ಚುನವಾಣೆಯಲ್ಲಿ ಎಲ್ಲಾ ವಿದ್ಯಾಥರ್ಿಗಳು ತಪ್ಪದೇ ಮತದಾನ ಮಾಡಬೇಕು. ದೇಶದ ಮಹತ್ವದ ನಿಧರ್ಾರ, ಜವಾಬ್ದಾರಿ ಪ್ರತಿಯೋಬ್ಬರ ಮೇಲಿದೆ, ಮತದಾನ ಮಾಡಿದವರೂ ಮಾತ್ರ ದೇಶದ ಹೀರೂ ಆಗಲು ಸಾಧ್ಯ, ಭವ್ಯ ಭಾರತ ನಿಮರ್ಾಣ ನವಯುವಕರ ಮೇಲಿದೆ, ವಿದ್ಯಾಥರ್ಿಗಳೇ ಈ ದೇಶದ ಭದ್ರ ಬುನಾದಿಯಾಗಿದ್ದಾರೆ, ಕಡ್ಡಾಯವಾಗಿ ಮತದಾನ ಮಾಡಬೇಕು ಮನವಿ ಮಾಡಿ

ಕೊಂಡಿದರು. 

ಈ ಸಂದರ್ಭದಲ್ಲಿ ಚುನಾವಣಾ ವಲಯ ಅಧಿಕಾರಿ ಮುನಶಿ,  ಪ್ರದಾನ ಗುರುಗಳು  ಎ ವಿ.ಸೊಂಟಕ್ಕಿ,  ವಿನೋದ ಪಾಮಡಿ, ರೇಖಾ ವಿ. ಅಂಗಡಿ, ವಿ. ಎಮ್. ರೊಟ್ಟಿ, ಎ ಎಸ್. ದೇಸಾಯಿ, ಹಾಗೂ ಉಪಸ್ಥಿತರಿದ್ದರು.