ಗಾಯತ್ರಿ ಭವನಕ್ಕೆ ಸತ್ಯಾತ್ಮತೀರ್ಥರ ಭೇಟಿ

ಬೆಳಗಾವಿ: ನಗರದಲ್ಲಿ ಕೋಟ್ಯಾವಧಿ ರೂ. ವೆಚ್ಚದಲ್ಲಿ ನಿಮರ್ಿಸಲಾಗುತ್ತಿರುವ ಗಾಯತ್ರಿ ಭವನಕ್ಕೆ ಉತ್ತರಾಧಿಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಇಂದು ಭೆಟ್ಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದಲ್ಲಿ ಕಳೆದ ದಿನ ಮುಕ್ತಾಯಗೊಂಡ ಪಾದುಕಾ ಸಮಾರಾಧನೆ ಸಮಾರೋಪಗೊಂಡ ನಂತರ ಇಂದು ಬೆಳಿಗ್ಗೆ ಗಾಯತ್ರಿ ಭವನಕ್ಕೆ ಅವರು ಭೆಟ್ಟಿ ನೀಡಿದರು.

ಈ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜದ ಅಧ್ಯಕ್ಷ, ನ್ಯಾಯವಾದಿ ಎಸ್.ಎಂ. ಕುಲಕಣರ್ಿ, ಅರವಿಂದ ಹುನಗುಂದ, ಆರ್.ಎಸ್. ಮುತಾಲಿಕ ದೇಸಾಯಿ ಮತ್ತಿತರರು ಗಾಯತ್ರಿ ಭವನದ ನಿಮರ್ಾಣದ ಉದ್ದೇಶದ ಬಗ್ಗೆ ವಿವರಿಸಿದರು. ವಿಕಾಸ ತೇರಣಿಕರ, ಶಿರೀಷ ಕಾಣಿಟಕರ, ಶ್ರೀಮತಿ ವಾಣಿ ಜೋಶಿ, ಮಾಲತೇಶ್ ಕುಲಕಣರ್ಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.