ನೂತನ ಕಾರ್ಯಾಧ್ಯಕ್ಷರಾಗಿ ವೆಂಕಟೇಶ ನೇಮಕ

ಶಿಗ್ಗಾವಿ೨೦ : ಕನರ್ಾಟಕ ರಾಜ್ಯ ಕಾರ್ಮಿಕರ  ವಿಕಾಸ ವೇಧಿಕೆಯ ಶಿಗ್ಗಾವಿ ತಾಲೂಕಾ ಕಾರ್ಯಾಧ್ಯಕ್ಷರಾಗಿ  ಪಟ್ಟಣದ ಜಯನಗರದ ವಡ್ಡರ ಓಣಿಯ ನಿವಾಸಿ ವೆಂಕಟೇಶ ಹನಮಂತಪ್ಪ ಬಂಡಿವಡ್ಡರ ಅವರನ್ನು ರಾಜ್ಯಾದ್ಯಕ್ಷ ಅಬ್ದುಲ್ಕರಿಂ ಮೊಗಲಲ್ಲಿ ನೇಮಿಸಿ ಆದೇಶ ಹೊರಡಿಸಿದ್ದಾರೆ.