ವೇದಿಕ್ ಮ್ಯಾಥ್ಸ್ ಮತ್ತು ವ್ಯಕ್ತಿತ್ವ ಅಭಿವೃದ್ಧಿ ಆಯೋಜನೆ

ಲೋಕದರ್ಶನ ವರದಿ

ಹೊಸಪೇಟೆ24: ನಗರದ ಕೆಜಿಎಸ್ ಶಂಕರಗೌಡ ಮೆಮೂರಿಯಲ್ ಥಿಯೋಸಾಪಿಕಲ್ ಕಾಲೇಜ ಆಪ್ ಮ್ಯಾನೇಜ್ಮಂಟ್.

 ಈ   ಕಾಲೇಜಿನಲ್ಲಿ ನಡೆದ ಒಂದು ದಿನದ ಕಾಯರ್ಾಗಾರವನ್ನು  ಶರಣಪ್ಪ.ವಿ.ಎಸಿ ಪೆಡ್ ಟ್ರೇನಿಂಗ್ ಸೆಂಟರ್ ಫ್ಯಾಸಿಲೇಟರ್ ಇವರು  ಬಿಬಿಎ ವಿದ್ಯಾಥರ್ಿಗಳಿಗಾಗಿ ವೇದಿಕ್ ಮ್ಯಾಥ್ಸ್ & ವ್ಯಕ್ತಿತ್ವ ಅಭಿವೃದ್ಧಿ ವಕ್ಶರ್ಾಪ್ ಆಯೋಜಿಸಿದರು.      ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಭಾಗ್ಯಲಕ್ಷ್ಮಿ ಭರಾಡೆ ಮತ್ತು ಉಪನ್ಯಾಸಕರು ಹಾಗು ವಿದ್ಯಾಥರ್ಿಗಳು ಹಾಜರಿದ್ದು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.