ಬೆಳಗಾವಿ 04: ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢಶಾಲೆಯಲ್ಲಿ ದಿ. 01ರಂದು ಪ್ರಸಕ್ತ ಸಾಲಿನ ಇಂಟಿರ್ಯಾಕ್ಟ ಕ್ಲಬ್ನ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಇನ್ಸ್ಟಾಲಿಂಗ ಆಫೀಸರ್ ಆಗಿ ಆಗಮಿಸಿದ ರೋ. ಜೀವನ ಖಟಾವ, ಇವರು ನೂತನ ಪದಾಧಿಕಾರಿಗಳಿಗೆ ಬ್ಯಾಚ್ ನೀಡಿ ಅಧಿಕಾರ ನೀಡಿದರು. ಕಾರ್ಯದಶರ್ಿಗಳಾದ ರೋ. ಪ್ರದೀಪ ಕುಲಕಣರ್ಿ, ಯೂತ್ ಸವರ್ಿಸ ಡೈರೆಕ್ಟರಾದ ರೋ. ರಾಜ ಬೆಳಗಮ್ಕರ ಹಾಗೂ ಇಂಟಿರ್ಯಾಕ್ಟ ಕ್ಲಬ್ನ ಇವೆಂಟ ಚೆರಮನರಾದ ರೋ. ವಿಶಾಲ ಕುಲಕಣರ್ಿ ಅವರು ಉಪಸ್ಥಿತರಿದ್ದರು.
ರಂಜನಾ ನಾಯಿಕ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾಥರ್ಿನಿಯರಿಗೆ ಇಂಟಿರ್ಯಾಕ್ಟ ಕ್ಲಬ್ನಿಂದ ವ್ಯಕ್ತಿತ್ವ ವಿಕಸನ ಸ್ವಾವಲಂಬನೆ, ಸಮಾಜ ಸೇವೆ ಸ್ಪಧರ್ಾತ್ಮಕ ಮನೋಭಾವ ಬೆಳೆಯಲು ಸಾಧ್ಯವಿದೆ. ಉತ್ತಮ ಹಾಗೂ ಆದರ್ಶ ಗುಣಗಳನ್ನು ಹೊಂದಲು ಸಹಾಯಕ ಎಂದು ಹೇಳಿದರು.
ಶಾಲೆಯ ಮುಖ್ಯೋಪಾಧ್ಯಾಯ ಎಮ್. ಕೆ. ಮಾದಾರ ಮತ್ತು ಇಂಟಿರ್ಯಾಕ್ಟ ಕ್ಲಬ್ನ ಸಂಚಾಲಕ ವಾಯ್. ಎಚ್. ಕಾಂಬಳೆ ಉಪಸ್ಥಿತರಿದ್ದರು. 10 ನೇ ತರಗತಿಯ ವಿದ್ಯಾಥರ್ಿನಿ ಪೂರವಾ ಹವನೂರ ನಿರೂಪಿಸಿ, ಹೇಮಾವತಿ ಪಾಟೀಲ ಸ್ವಾಗತಿಸಿ, ಮಧುಮಿತಾ ದೇಶಪಾಂಡೆ ವಂದಿಸಿದಳು. 2018-19 ಸಾಲಿನ ಇಂಟಿರ್ಯಾಕ್ಟ ಕ್ಲಬ್ಗೆ ನಿರೂಪಮಾ ತಾಲುಕರ (ಅಧ್ಯಕ್ಷೆ) ಸೌಮ್ಯಾ ಗೊಡಚಿಮಠ (ಭಾವಿ ಅಧ್ಯಕ್ಷೆ) ಪೂಜಾ ಪಾಟೀಲ (ಉಪಾಧ್ಯೆಕ್ಷೆ) ಕುಮಾರಿ. ಭಾರತಿ ತುಮಾರಿ (ಕಾರ್ಯದಶರ್ಿ) ಅಪಣರ್ಾ ಹಜೇರಿ (ಜಂಟಿ ಕಾರ್ಯದಶರ್ಿ) ದಾನೇಶ್ವರಿ ಪೂಜಾರಿ (ಖಜಾಂಜಿ) ಮತ್ತು ಸೌಮ್ಯಾ ಹೊನ್ನಾಯಿಕ, ಪೂರವಾ ಮುತಗೆಕರ, ಸೊನಾಲಿ ಜಡಿಗೇರ, ವೈಷ್ಣವಿ ಜಾಲಿಕೊಪ್ಪ, ಸುಮೇಧಾ ಗಣಾಚಾರಿ ಹಾಗೂ ರೃತಿಕಾ ಕುರಗುಂದ (ನಿದರ್ೇಶಕರು) ಪದಾಧಿಕಾರಿಗಳಾಗಿ ಆಯ್ಕೆಯಾದರು.