ಬಾಗಲಕೋಟೆ: ನಗರದ ಜಗದ್ಗುರು ಪಂಚಾಚಾರ್ಯ ವಿವಿಧೋದ್ದೇಶಗಳ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಮಲ್ಲಿಕಾಜರ್ುನಯ್ಯ ಎನ್.ಪುರಾಣಿಕಮಠ,ಉಪಾಧ್ಯಕ್ಷರಾಗಿ ಮುರುಗೇಶ ಎಸ್.ನಿಂಬಲಗುಂದಿ ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು.
2019ನೇ ಸಾಲಿನಿಂದ 5 ವರ್ಷಗಳವರೆಗೆ ನಿದರ್ೇಶಕ ಮಂಡಳಿ ಮತ್ತು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಯಾವುದೇ ಚುನಾವಣೆ ನಡೆಯದೇ ನಿದರ್ೇಶಕರು,ಅಧ್ಯಕ್ಷರು,ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆಯಾದರು.
ನಿದರ್ೇಶಕರಾಗಿ ಶಿವಬಸಯ್ಯ ಎಸ್.ಹಿರೇಮಠ ,ಗುರುಬಸಯ್ಯ ಬಿ.ಇದ್ದಲಗಿಮಠ, ಬಸವರಾಜ ಜಿ.ಹಿರೇಮಠ(ಚಿತ್ತರಗಿ), ಸಂಗಯ್ಯ ಎಸ್.ಸರಗಣಾಚಾರಿ, ಬಸವರಾಜ ಎಸ್.ಹಿರೇಮಠ, ಬಸವರಾಜ ವ್ಹಿ.ಪರ್ವತಿಮಠ, ವೀರೇಶ್ವರ ಬಿ.ಚೌಕಿಮಠ, ಶೈಲಜಾ ಎಂ.ಗುಡಗುಂಟಿ, ಮಹಾದೇವಿ ಎಸ್.ಗವಿಮಠ,ಉಮೇಶ ಬಿ.ಪೂಜಾರಿ,ದೊಡ್ಡಪ್ಪ ಆರ್.ರಾಠೋಡ ಅವರು ಅವಿರೋಧವಾಗಿ ಆಯ್ಕೆಯಾದರು.
101 ನಿರುದ್ಯೋಗಿಗಳಿಗೆ ಉದ್ಯೋಗ