ಲೋಕದರ್ಶನ ವರದಿ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜ್ಯ ಸಿ.ಎಸ್‌ಷಡಕ್ಷ್ಷರಿಗೆ ಸನ್ಮಾನ"
ಸಿಂದಗಿ, 23; ತಾಲೂಕಿನ ಚಿಕ್ಕಸಿಂದಗಿ ರಾಷ್ಟ್ರೀಯ ಹೆದ್ದಾರಿ ಮೇಲೆ ಚಿಕ್ಕಸಿಂದಗಿ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಪಾಠ ಶಾಲೆಯ ಮುಖ್ಯಗುರು ಮಾತ್ಯ ಬಸಮ್ಮ ಬಜಂತ್ರಿ ಶಿಕ್ಷಕಿಯರಾದ ದ್ರಾಕ್ಷಯಣಿ ಕೋಳಕೂರ .ಮಲ್ಲಿಕಾ ಬೈರಿ .ಚಂದ್ರಕಲಾ ಬಿರಾದಾರ .ಸುರೇಖಾ ಪೂಜಾರಿ .ಸಿದ್ದಮ್ಮಗೌಡತಿ ಪಾಟೀಲ .ಪ್ರೀತಿ ಸಗರ .ಕನ್ನಾಕುಮಾರಿ ಧೂಳಖೇಡ. ಸಚೀನ ರಾಠೋಡ ಸೇರಿದಂತೆ ಅಪಾರ ಸರಕಾರಿ ನೌಕರರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಜ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಅವರು ಕಲಬುರಗಿ ಖಾಸಗಿ ಕಾರ್ಯಕ್ರಮಕ್ಕೆ ತೆರಳುವಾಗ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಿಂದಗಿ ತಾಲೂಕು ಅಧ್ಯಕ್ಷ ಅಶೋಕ ತೇಲೂರ, ಬಸವನಬಾಗೇವಾಡಿ ತಾಲೂಕು ಅಧ್ಯಕ್ಷ ಶಿವಾನಂದ ಮಂಗನವರ. ಎಸ್ ಆಯ್ ರಾಂಪೂರ. ಚೇತನ ಬೋಸಗಿ. ನಾಗೇಶ ನಾಗೂರ ಅಪಾರ ನೌಕರರು ಇದ್ದರು.