ಕಾಂಗ್ರೆಸ್ ಯುವ ಅಧ್ಯಕ್ಷ ಯಲ್ಲಪ್ಪ ಅವರಿಗೆ ಸನ್ಮಾನ

Tribute to Congress Youth President Yallappa

ಕಾಂಗ್ರೆಸ್ ಯುವ ಅಧ್ಯಕ್ಷ ಯಲ್ಲಪ್ಪ ಅವರಿಗೆ ಸನ್ಮಾನ 

ಶಿಗ್ಗಾವಿ 03: ನೂತನ ಶಿಗ್ಗಾವಿ ಬ್ಲಾಕ್ ಕಾಂಗ್ರೆಸ್ ಯುವ ಅಧ್ಯಕ್ಷರಾಗಿ ಆಯ್ಕೆಯಾದ ಯಲ್ಲಪ್ಪ ಲೆಕ್ಕಿಕೊಪ್ಪರವರಿಗೆ ತಡಸ, ಹುಲಗೂರ, ಜಿ ಪಂ ವ್ಯಾಪ್ತಿಯ ಕಾಂಗ್ರೆಸ್ ಮುಖಂಡರಿಂದ ಸನ್ಮಾನಿಸಿ ಗೌರವಿಸಲಾಯಿತು.     

ಈ ಸಂದರ್ಭದಲ್ಲಿ ಲ್ಯಾಂಡ್ ಲಾಡ9 ಕಾಂಗ್ರೆಸ್ ಮುಖಂಡರಾದ ಕಿರಣ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಬಾಬರ ಬೊವಾಜಿ, ಕಾಂಗ್ರೇಸ ಮುಖಂಡರಾದ ಶಂಕರಗೌಡ ಪಾಟೀಲ, ಬಗರಹುಕ್‌ಂ ಸದಸ್ಯ ಪರಶುರಾಮ ಕಾಳೆ,ಮೋದಿನಸಾಬ ದಿವಾನ್ನವರ,ಡಿ ಆರ್ ಬೊಮ್ಮನಹಳ್ಳಿ, ಇಕ್ಬಾಲ್ ಅಹಮದ್ ಬುರಹಾನುದ್ದಿನ,ಸಿ ವೈ ಕಟ್ಟಿಗೌಡ್ರ, ವಿನಯಗೌಡ ಪಾಟೀಲ, ಜಗದೀಶ ಒಡೆಯರಮಠ, ನೀಲಕಂಠಗೌಡ ರಾಮನಗೌಡ್ರ, ಖಲಂದರ ಸಾರಾವರಿ, ಖಲಂದರ ಸವಣೂರ, ಎನ್ ಕೆ ಹರಕೂಣಿ, ಮೈಲಾರಿ ಸವೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.