ಬಳ್ಳಾರಿ01: ಜಿಲ್ಲಾಡಳಿತ, ಜಿಪಂ, ಯುವಜನ ಸಬಲೀಕರಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಸೆ.02 ರಂದು ಮಧ್ಯಾಹ್ನ 3 ಕ್ಕೆ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ "ಯುವಜನರ ನಡೆ ಸಾಧನೆಯ ಕಡೆ" ಎಂಬ ಬೃಹತ್ ಸ್ಪಧರ್ಾತ್ಮಕ ಪರೀಕ್ಷಾ ಕಾಯರ್ಾಗಾರ ಹಮ್ಮಿಕೊಳ್ಳಲಾಗಿದೆ.
ಈ ಸ್ಪಧರ್ಾತ್ಮಕ ಪರೀಕ್ಷಾ ಕಾಯರ್ಾಗಾರದಲ್ಲಿ 6 ಜನ ಐಎಎಸ್/ಐಪಿಎಸ್ ಅಧಿಕಾರಿಗಳಾದಂತ ಬಳ್ಳಾರಿ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್, ಬೆಂಗಳೂರಿನ ಪಶ್ಚಿಮ ವಿಭಾಗದ ಡಿ.ಸಿ.ಪಿ ರವಿ.ಡಿ.ಚೆನ್ನಣ್ಣನವರ್, ಜಿಪಂ ಸಿ.ಇ.ಒ ಡಾ.ಕೆ.ವಿ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ರಂಗರಾಜನ್, ಕೊಪ್ಪಳ ಜಿಲ್ಲೆಯ ಮುಖ್ಯಕಾರ್ಯನಿವರ್ಾಹಕ ಅಧಿಕಾರಿ ವೆಂಕಟರಾಜು, ಕೆಎಸ್ಆರ್ಪಿ ಕಮಾಂಡೆಂಟ್ ನಿಶಾ ಜೇಮ್ಸ್ ಅವರು ಭಾಗವಹಿಸಿ ಸ್ಪಧರ್ಾತ್ಮಕ ಪರೀಕ್ಷೆಗಳನ್ನು ಹೇಗೆ ಎದುರಿಸಬೇಕು ಎಂಬುದುರ ಕುರಿತು ವಿದ್ಯಾಥರ್ಿಗಳಿಗೆ ಹಾಗೂ ಸ್ಪಧರ್ಾಕಾಂಕ್ಷಿಗಳಿಗೆ ತಿಳಿಸಿಕೊಡಲಿದ್ದಾರೆ.
ತಾವು ಐಎಎಸ್/ಐಪಿಎಸ್ ಪರೀಕ್ಷೆಗಳನ್ನು ಹೇಗೆ ಎದುರಿಸಿದೆವು ಮತ್ತು ಬಳಸಿದ ತಂತ್ರಗಳೇನು?, ತೀವ್ರ ಪೈಪೋಟಿಯ ಈ ಸ್ಪಧರ್ಾಕಣದಲ್ಲಿ ಅಭ್ಯಥರ್ಿಗಳು ಯಾವ ರೀತಿ ಅಭ್ಯಾಸ ಮಾಡಿ ಯಶಸ್ವಿಯಾಗಬೇಕು ಎಂಬುದರ ಕುರಿತುಂತೆ ಸವಿವರವಾಗಿ ತಿಳಿಸಿಕೊಡಲಿದ್ದಾರೆ ಎಂದು ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಅವರು ತಿಳಿಸಿದ್ದಾರೆ.
ಈ ಸ್ಪಧರ್ಾತ್ಮಕ ಜಗತ್ತಿನಲ್ಲಿ .ಂ.ಖ/ .ಕ.ಖ/ .ಈ.ಖ/ .ಖ.ಖ ಹಾಗೂ ಮುಂತಾದ ಸ್ಪಧರ್ಾತ್ಮಕ ಪರೀಕ್ಷೆಗಳನ್ನು ಹೇಗೆ ಎದುರಿಸಬೇಕೆಂದು ಈ ಸ್ಪಧರ್ಾತ್ಮಕ ಪರೀಕ್ಷಾ ಕಾಯರ್ಾಗಾರದಲ್ಲಿ ತಿಳಿಸಿಕೊಡಲಾಗುತ್ತದೆ. ಐಎಎಸ್/ಐಪಿಎಸ್ ಸೇರಿದಂತೆ ಕೆಎಎಸ್ ಪರೀಕ್ಷೆಗಳಲ್ಲಿ ಯಶಸ್ವಿಯಾದ ಅನೇಕರು ಈ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಲಿದ್ದಾರೆ.
*ನೊಂದಣಿ ಮಾಡಿಸಿದ ವಿದ್ಯಾಥರ್ಿಗಳಿಗೆ ಆದ್ಯತೆ ಮೇಲೆ ತರಬೇತಿ: ಸೆ.2ರಂದು ಮಧ್ಯಾಹ್ನ 1ಕ್ಕೆ ನಗರದ ಜೋಳದ ರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ನೋಂದಣಿ ಪ್ರಕ್ರಿಯೆ ನಡೆಯಲಿದ್ದು, ಜಿಲ್ಲೆಯ ಆಸಕ್ತ ಯುವಕ,ಯುವತಿಯರು ಹಾಗೂ ಸ್ಪಧರ್ಾಕಾಂಕ್ಷಿ ಅಭ್ಯಥರ್ಿಗಳು ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಈ ನೊಂದಣಿ ಆಧಾರದ ಮೇಲೆ ಬಳ್ಳಾರಿ ಜಿಲ್ಲೆಯ ಯುವಕರಿಗೆ ಮುಂದಿನ ದಿನಗಳಲ್ಲಿ ವಿವಿಧ ಪರೀಕ್ಷೆಗಳನ್ನು ಎದುರಿಸುವ ಸಂಬಂಧ ತರಬೇತಿ ನೀಡಲಾಗುವುದು. ಮೊದಲು ನೊಂದಣಿ ಮಾಡಿದ ವಿದ್ಯಾಥರ್ಿಗಳಿಗೆ ಆದ್ಯತೆ ನೀಡಲಾಗುವುದು.
ನೊಂದಣಿ ಮಾಡಿದ ವಿದ್ಯಾಥರ್ಿಗಳಿಗೆ ಉಚಿತವಾಗಿ ಕೇಂದ್ರ ಸೇವಾ ಆಯೋಗದ ಪರೀಕ್ಷಾ ವೇಳಾ ಪಟ್ಟಿ ಹಾಗೂ .ಂ.ಖ/ .ಕ.ಖ/ .ಈ.ಖ/ .ಖ.ಖ ಹಾಗೂ ಮುಂತಾದ ಪರೀಕ್ಷೆಗಳನ್ನು ಎದುರಿಸಿ ತಮ್ಮ ಅನುಭವಗಳನ್ನು ದಾಖಲಿಸಿದ ಪರೀಕ್ಷಾ ಕೈಪಿಡಿಯನ್ನು ಉಚಿತವಾಗಿ ನೀಡಲಾಗುವುದು ಎಂದು ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಅವರು ತಿಳಿಸಿದ್ದಾರೆ.
*ಅಭ್ಯಥರ್ಿಗಳ ಆಸಕ್ತಿಗನುಗುಣವಾಗಿ ಪರೀಕ್ಷಾ ತರಬೇತಿ: ನೊಂದಣಿ ಸಮಯದಲ್ಲಿ ಮಾಹಿತಿ ಪಡೆದ ವಿದ್ಯಾಥರ್ಿಗಳಿಗೆ ಅವರ ಆಸಕ್ತಿಯಾನುಸಾರ ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆಯ ಪರೀಕ್ಷೆಯಿಂದ ಹಿಡಿದು ಖಃ, ಖಇಃ, ಂಖ.ಕಖ, ಖಖ, ಈಖ ಮುಂತಾದ ಸ್ಪಧರ್ಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುವುದು.
ಪದವಿ/ ಸ್ನಾತಕೋತ್ತರ ಪದವಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾಥರ್ಿಗಳು ಈ ಕಾಯರ್ಾಗಾರದ ಪ್ರಯೋಜನವನ್ನು ಪಡೆಯಲು ಈಗಾಗಲೇ ಸಂಬಂಧಪಟ್ಟ ಕಾಲೇಜುಗಳ ಪ್ರಾಂಶುಪಾಲರು ಹಾಗೂ ವಿಶ್ವವಿದ್ಯಾನಿಲಯದ ಕುಲಪತಿಗಳಿಗೆ ತಿಳಿಸಲಾಗಿದೆ ಎಂದು ವಿವರಿಸಿರುವ ಜಿಪಂ ಸಿಇಒ ರಾಜೇಂದ್ರ ಅವರು, ಸಮಾಜಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಇಲಾಖೆಯ ವಿದ್ಯಾಥರ್ಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾಥರ್ಿಗಳಿಗೂ ಸಹ ಭಾಗವಹಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಎಲ್ಲ ವಿದ್ಯಾಥರ್ಿಗಳು ಮತ್ತು ಯುವಜನರು ಹಾಗೂ ಸ್ಪಧರ್ಾಕಾಂಕ್ಷಿಗಳು ಈ ಕಾಯರ್ಾಗಾರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.