ರಾಮನವಮಿ ಅಂಗವಾಗಿ ಷೇರು ಮಾರುಕಟ್ಟೆಗಳ ವಹಿವಾಟು ಇಲ್ಲ

ಮುಂಬೈ, ಏಪ್ರಿಲ್ 2, ರಾಮನವಮಿ ಹಿನ್ನೆಲೆಯಲ್ಲಿ ಮುಂಬೈ ಷೇರು ಮಾರುಕಟ್ಟೆ ಮತ್ತು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ ಗುರುವಾರ ಯಾವುದೇ ವಹಿವಾಟು ನಡೆದಿಲ್ಲ ಎಂದು ವಹಿವಾಟು ದಾರರು ಮಾಹಿತಿ ನೀಡಿದ್ದಾರೆ. ಅಲ್ಲದೆ, ವಿದೇಶೀ ವಿನಿಮಯ ಮಾರುಕಟ್ಟೆಯನ್ನು ಸಹ ಮುಚ್ಚಲಾಗಿದೆ ಎಂದು ಅವರು ಹೇಳಿದ್ದಾರೆ.