ಲೋಕದರ್ಶನ ವರದಿ
ಘಟಪ್ರಭಾ 26: ಸಮೀಪದ ಧುಪದಾಳ ಗ್ರಾಮದಲ್ಲಿ ಹನುಮಾನ ಮಾಲಾಧಾರಿಗಳಿಂದ ಹನುಮಾನ ಮಹಾದ್ವಾರದ ಪೂಜಾ ಸಮಾರಂಭ ನೆರವೇರಿತು. ಕಾರ್ಯಕ್ರಮದಲ್ಲಿ ಮಾಲಾಧಾರಿಗಳಾದ ಉದಯಸ್ವಾಮಿ, ಗೋಪಾಲಸ್ವಾಮಿ, ವಿಠ್ಠಲ ಸ್ವಾಮಿ, ಭರತೇಶ ಸ್ವಾಮಿ, ಮಲ್ಲು ಸ್ವಾಮಿ, ಗ್ರಾಮದ ಹಿರಯರಾದ ಮಹೇಶ ಪಾಟೀಲ, ಲಗಮನ್ನಾ ನಾಗನ್ನವರ, ಹಣಮಂತ ಗಾಡಿವಡ್ಡರ, ಪರಶುರಾಮ ಗಾಡಿವಡ್ಡರ, ಶಿಡ್ಲೆಪ್ಪಾ ತೆಳಗೇರಿ, ಜಿನ್ನಪ್ಪಾ ಕಮತ, ಕಳ್ಳೋಳೆಪ್ಪಾ ಗಾಡಿವಡ್ಡರ, ಚಂದರ ಗಾಡಿವಡ್ಡರ, ಪ್ರದೀಪ ಕುಲಕರಣಿ ವಿನಯ ಜಾಧವ, ರಾಜಶೇಖರ ರಜಪೂತ, ಅಶೋಕ ಚಿಗತಮನವರ, ಹಣಮಂತ ವಗ್ಗನವರ, ಪುಟ್ಟು ದಪ್ಪಾದೋಳಿ, ವಿಠ್ಠಲ ಗಾಡಿವಡ್ಡರ, ಗಂಗಯ್ಯಾ ಸ್ವಾಮಿಗಳು ಇತರರು ಇದ್ದರು.