ಕಾಮರ್ಿಕರ ಕಾರ್ಯ ಪರಿಪೂರ್ಣವಾದದ್ದು: ಬಳಿಗಾರ

ಗದಗ 01: ನಾಗರಿಕ ಸಮಾಜ ಮುಂದುವರೆದಿದೆ ಅಂದರೆ ಅದು ಕಾಮರ್ಿಕರ ಕಾಯಕ ಪರಿಪೂರ್ಣವಾದದ್ದು ಎಂದು ಗದಗ ಜಿ.ಪಂ. ಅಧ್ಯಕ್ಷ  ಎಸ್.ಪಿ.ಬಳಿಗಾರ ತಿಳಿಸಿದರು. 

ಗದಗ ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್ನಲ್ಲಿ ನಡೆದ ಜಿಲ್ಲಾ ಆಡಳಿತ, ಕಾಮರ್ಿಕ ಇಲಾಖೆ,  ಕನರ್ಾಟಕ ರಾಜ್ಯ ಅಸಂಘಟಿತ ಕಾಮರ್ಿಕರ ಸಾಮಾಜಿಕ ಭದ್ರತಾ ಮಂಡಳಿ ಹಾಗೂ ಕನರ್ಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿಮರ್ಾಣ ಕಾಮರ್ಿಕರ ಕಲ್ಯಾಣ ಮಂಡಳಿ ಬೆಂಗಳೂರು ಇವರ ಆಶ್ರಯದಲ್ಲಿ ಕಾಮರ್ಿಕ ಸಮ್ಮಾನ ದಿನ ಹಾಗೂ ಕಾಮರ್ಿಕ ಸಮ್ಮಾನ ಪ್ರಶಸ್ತಿ ಇತರಣಾ ಸಮಾರಂಭ ಕಾರ್ಯಕ್ರಮದಲ್ಲಿ  ಉದ್ಘಾಟಿಸಿ ಮಾತನಾಡಿದರು.                        

12ನೇ ಶತಮಾನದಲ್ಲಿ ಬಸವಣ್ಣನವರು ಕಾಮರ್ಿಕರ ವಿವಿಧ ರಂಗಗಳಲ್ಲಿ ಕಾಮರ್ಿಕರನ್ನು ಕಾಯಕ ಯೋಗಿ ಎಂದು ಕರೆಯುತ್ತಿದ್ದರು. ಅದಕ್ಕಾಗಿ ಬಸವಣ್ಣನವರನ್ನು ಕಾಯಕವೇ ಕೈಲಾಸ ಎಂದು ಕರೆದರು.   ಎಲ್ಲರೂ ಸಮಾನರು.   ಗಾಂಧೀಜಿ  ಹಾಗೂ  ಬಸವಣ್ಣನವರ ಹಾದಿಯಲ್ಲಿ  ಎಲ್ಲರೂ ನಡೆಯಬೇಕು. ಹಲವಾರು ರಂಗಗಳಲ್ಲಿ ಕಾಯಕದಲ್ಲಿ ಶ್ರಮಿಸಿದವರು. ರಾಜ್ಯ ಹಾಗೂ ಕೇಂದ್ರ ಸಕರ್ಾರದಿಂದ ಹಲವಾರು ಯೋಜನೆಗಳ ಸದುಪಯೋಗ   ಪಡೆದುಕೊಳ್ಳಬೇಕು. ಅಂಬೇಡ್ಕರ್ ಕಾಮರ್ಿಕ ಸಹಾಯಕ ಹಸ್ತ ಯೋಜನೆಯಡಿಯಲ್ಲಿ ಅಸಂಘಟಿತ ವಲಯಗಳಾದ ಹಮಾಲರು, ಚಿಂದಿ ಆಯುವವರು, ಗೃಹ ಕಾಮರ್ಿಕರು, ಟೇಲರರು, ಅಗಸರು, ಮೆಕ್ಯಾನಿಕ್, ಅಕ್ಕಸಾಲಿಗರು, ಕಂಬಾರರು, ಕುಂಬಾರರು, ಕ್ಷೌರಿಕರು, ವಾಹನ ಚಾಲಕರು, ಕಟ್ಟಡ ಕಾಮರ್ಿಕರು, ಎಲ್ಲಾ ಅಸಂಘಟಿತ ಯೋಜನೆಯಲ್ಲಿ  ಸ್ಮಾರ್ಟ ಕಾರ್ಡ ವಿತರಿಸಬೇಕು. ಹಾಗೂ   ಸೌಲಭ್ಯ್ಗಳ ಕುರಿತು  ಕಾಮರ್ಿಕರಲ್ಲಿ ಅರಿವು ಮೂಡಿಸಬೇಕು.     ಶಿಕ್ಷಣದಲ್ಲಿ ಕಾಮರ್ಿಕರ ಮಕ್ಕಳಿಗೆ ಸಿಗಬೇಕಾದ ಸೌಲಭ್ಯಗಳು, ಶಿಷ್ಯವೇತನ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು  ಎಂದು ಎಸ್.ಪಿ. ಬಳಿಗಾರ ತಿಳಿಸಿದರು.   

ಸಂಸದ ಶಿವಕುಮಾರ ಉದಾಸಿ ಮಾತನಾಡಿ ದೇಶಾದ್ಯಾಂತ 43 ವಲಯಗಳ  ಅಸಂಘಟಿತ ಕಾಮರ್ಿಕರಿಗೆ ಆಥರ್ಿಕ ಪ್ರಗತಿಯನ್ನು ಸೌಲತ್ತುಗಳನ್ನು ಪ್ರಧಾನಮಂತ್ರಿ ಶ್ರಮಯೋಗಿ ಯೋಜನೆಯಡಿಯಲ್ಲಿ ವೃದ್ಧಿಪರರಿಗೆ ವೃದ್ಯಾಪಿ ವೇತನ ನೀಡುವುದು. ಪ್ರಧಾನ ಮಂತ್ರಿ ಜೀವನ್ ಯೋಜನೆಯಡಿಯಲ್ಲಿರುವಂತ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಬಿಪಿಎಲ್ ಕಾಡರ್ಿನವರಿಗೆ ವೈದ್ಯಕೀಯ ಉಚಿತವಾಗಿ ಚಿಕಿತ್ಸೆಯನ್ನು ನೀಡುವುದು,ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳಲು ಸ್ಮಾರ್ಟ ಕಾರ್ಡನ್ನು ಪಡೆದುಕೊಳ್ಳಬೇಕು. ಹಾಗೂ ರಾಜ್ಯ ಸಕರ್ಾರದಿಂದ ಬಂದ ಎಲ್ಲಾ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶ್ಲಾಘಿಸಿದರು. ಅಸಂಘಟಿತ ಕಾಮರ್ಿಕರಿಗೆ    ಕಾಮರ್ಿಕ ಸಮ್ಮಾನ ಪ್ರಶಸ್ತಿ  ವಿತರಣಾ ಕಾರ್ಯಕ್ರಮ ಜರುಗಿತು. 

ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿ.ಪಂ ಉಪಾದ್ಯಕ್ಷೆ  ಶಕುಂತಲಾ ಮೂಲಿಮನಿ,   ತಾ.ಪಂ  ಉಪಾಧ್ಯಕ್ಷೆ   ಸುಜಾತ ಖಂಡು, ಜಿಲ್ಲಾ ಕಾಮರ್ಿಕ ಅಧಿಕಾರಿ ಶ್ರೀಕಾಂತ ಪಾಟೀಲ, ಹಾಗೂ ಎಲ್ಲಾ  ಸಮಾಜದ ಅಸಂಘಟಿತ ಕಾಮರ್ಿಕರು   ಉಪಸ್ಥಿತರಿದ್ದರು   ಶ್ರೀಕಾಂತ ಪಾಟೀಲ ಸ್ವಾಗತಿಸಿದರು, ಎಸ್.ಎಸ್. ಗೌಡ್ರು ನಿರೂಪಸಿದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿದ್ದಲಿಂಗ ನಗರದ ವಿದ್ಯಾಥರ್ಿನಿಯರು ಪ್ರಾಥರ್ಿಸಿದರು.