ಬೆಳಗಾವಿ: ಕೆ.ಎಲ್.ಇ ವಿಶ್ವವಿದ್ಯಾಲಯದ ಜೆ.ಎನ್.ಎಂ.ಸಿ ಕಾಲೇಜಿನ ಸಮುದಾಯ ವೈದ್ಯಕೀಯ ವಿಭಾಗದಅಡಿಯಲ್ಲಿರುವ ನಗರಆರೋಗ್ಯಕೇಂದ್ರ ಅಶೋಕ ನಗರದಲ್ಲಿ ದಿ.11 ರಂದು'ವಿಶ್ವಜನಸಂಖ್ಯಾ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.
ಆರೋಗ್ಯಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಸಂಗೀತಾ.ಎಸ್ ಸ್ವಾಗತಿಸಿದರು.ಜೆ. ಎನ್. ಎಂ.ಸಿ ಕಾಲೇಜಿನ ಸಮುದಾಯ ವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದಡಾ.ಅವಿನಾಶ್ ಕವಿ ಅವರುಜನಸಂಖ್ಯಾ ದಿನಾಚರಣೆಕುರಿತು ಮಾತನಾಡಿದರು ಮತ್ತು ಪ್ರಸ್ತುತ ಸನ್ನಿವೇಶಗಳನ್ನು ತಿಳಿಸಿ ಹೇಳಿದರು. ಹಾಗೂ ಈ ವರ್ಷದಥೀಮ್ಕುಟುಂಬ ಯೋಜನೆ ಮಾನವ ಹಕ್ಕು ಬಗ್ಗೆ ತಿಳಿಸಿದರು. ನಂತರಕನ್ನಡ ಶಾಲೆಯ ಮುಖ್ಯೊಪಾಧ್ಯಯರಾದ ಭಾಗವಾನ ಮತ್ತುಉದರ್ು ಶಾಲೆಯ ಮುಖ್ಯೊಪಾಧ್ಯಯರಾದ ಎ. ಎಮ್. ಮಡಿವಾಳೆ ಅವರುಜನಸಂಖ್ಯಾ ಸ್ಪೋಟದ ಬಗ್ಗೆ ಮಕ್ಕಳು ಹಾಗೂ ಗಭರ್ಿಣಿಯರನ್ನು ಉದ್ದೇಶಿಸಿ ಮಾತನಾಡಿದರು.
ಡಾ. ಅಭಿಷೇಕರವರುಕುಟುಂಬ ಯೋಜನೆ ಬಗ್ಗೆ ತಿಳಿಸಿದರು. ಹಾಗೂ ಶೇಷರಾವ್ತೋರನೇಕರ್ರವರುಕಾರ್ಯಕ್ರಮದನಿರೂಪಣೆಯನ್ನುಮಾಡಿದರು. ಆರೋಗ್ಯವಂತಗಭರ್ಿಣಿಯರ ಸ್ಪಧರ್ೆನಿಯೋಜಿಸಲಾಗಿತ್ತು,ಅದರಲ್ಲಿಗಭರ್ಿಣಿಯರನ್ನುಆಯ್ಕೆ ಮಾಡಿಅವರಿಗೆ ಬಹುಮಾನಕೊಡಲಾಯಿತು.
ಈ ಕಾರ್ಯಕ್ರಮದಲ್ಲಿಸ್ನಾತಕೋತ್ತರವಿದ್ಯಾಥಿಗಲಾದಡಾ. ಅನಿಕೇತಮನೋಲಿ, ಡಾ.ಶಿಲ್ಪಾರೆಡ್ಡಿ, ತರಬೇತಿನಿರತವೈದ್ಯರು, ರೆಡ್ಕ್ರಾಸ್ಘಟಕದಸ್ವಯಂಸೇವಕರು, ಆರೋಗ್ಯಕೇಂದ್ರದಸಿಬ್ಬಂದಿಗಳು, ವೀರಭದ್ರನಗರದಗಭರ್ಿಣಿಯರು, ಶಾಲಾ ಮಕ್ಕಳು ಹಾಗೂ ಸಾರ್ವಜನಿಕರುಹಾಜರಿದ್ದರು.