ಅಖಂಡ ಕನರ್ಾಟಕದ ಉಳಿವಿಗಾಗಿ ಕನರ್ಾಟಕ ರಕ್ಷಣಾ ವೇದಿಕೆ ಯಾವಾಗಲೂ ಬದ್ಧ


ಲೋಕದರ್ಶನ ವರದಿ

ರಾಣೆಬೆನ್ನೊರ08: ಅಖಂಡ ಕನರ್ಾಟಕದ ಉಳಿವಿಗಾಗಿ ನಮ್ಮ ನಾಡಿನ ಹಿರಿಯ ನಾಯಕರೇಲ್ಲರು ಉಳಿಸಿ ನಮ್ಮ ನೆಲ ಜಲ ಭಾಷೆ ಅವಿನಾಭಾವ ಸಂಬಂಧಗಳ ಸದೃಡವಾಗಿ ಬೆಳಸಿ ನಮ್ಮ ನಾಡಿನ ಜನತೆಗೆ ಬುನಾದಿಯನ್ನು ಹಾಕಿದ್ದಾರೆ, ಈ ರಾಜ್ಯದ ಮುಖ್ಯಮಂತ್ರಿಯವರು ಹಾಡಿರುವ ಮಾತುಗಳು ಅವರ ಘನತೆಗೆತಕ್ಕಂತೆ ಮಾತುಗಳನ್ನು ಬಿಟ್ಟು ಪ್ರಚೋದನಾಕಾರಿ ಮಾತನಾಡಬಾರದು ಮುಖ್ಯ ಪ್ರಶ್ನೆಯಾಗಿ ಉಳಿದಿರುವುದು ಉತ್ತರ ಕನರ್ಾಟಕದ ಬಗ್ಗೆ ಈ ನಾಡಿನ ಜನ ಪ್ರತಿನಿಧಿಗಳು ಮುಖ್ಯಮಂತ್ರಿಗಳು ಈ ಭಾಗದ ಮೂಲಭೂತ ಸೌಕರ್ಯದ ಅಭಿವೃದ್ದಿಯನ್ನು ಅತ್ಯಂತ ಕಾಳಜಿಯನ್ನುವಹಿಸಿ "ಮಹಾದಾಯಿ" ಆಗಲಿ "ಕಳಸಾ ಬಂಡೂರಿ" "ಹೈದರಾಬಾದ್ ಕನರ್ಾಟಕದ" ವಿಚಾರವಾಗಲಿ ಕನರ್ಾಟಕ ಸಕರ್ಾರ ಮತ್ತು ಕೇಂದ್ರ ಸಕರ್ಾರ ಮತ್ತು ಯಾವುದೇ ಪಕ್ಷಗಳಾಗಲಿ ಅಭಿವೃದ್ದಿ ಪಥದತ್ತ ಸಾಗಬೇಕು ಇಲ್ಲದಿದ್ದರೆ "ಕನರ್ಾಟಕ ರಕ್ಷಣಾ ವೇದಿಕೆ" ಸುಮ್ಮನೆ ಕುರುವದಿಲ್ಲಾ "ಎಚ್ಚರ" ಮುಂದಿನ ಘಟನಾವಳಿಗಳಿಗೆ ರಾಜ್ಯ ಹಾಗೂ ಕೇಂದ್ರ ಸಕರ್ಾರ ಎಲ್ಲಾ ರಾಜಕೀಯ ಪಕ್ಷದ ಮುಖಂಡರುಗಳು ಕಾರಣರಾಗುತ್ತಾರೆ.

ಅಖಂಡ ಕನರ್ಾಟಕದ ಉಳಿವಿಗಾಗಿ ಕನರ್ಾಟಕ ರಕ್ಷಣಾ ವೇದಿಕೆ ಯಾವಾಗಲೂ ಬದ್ಧರಾಗಿರುತ್ತಾರೆ, ಎಂದು ಘೋಷಣೆಯೊಂದಿಗೆ ಈ ಮನವಿಯನ್ನು ನಿಮ್ಮ ಮೂಲಕ ರಾಜ್ಯಪಾಲರಿಗೆ ಮನವಿ ಮುಟ್ಟಿರಿಸುತ್ತೆವೆ.

ಜಿ,ಎಸ್,ಕೋಟ್ರೇಶ್ ಕರವೇ ತಾಲೂಕ ಅಧ್ಯಕ್ಷರು ರಾಣೇಬೆನ್ನೂರ, ಬಸವರಾಜ, ಕಡೇಮನಿ ತಾಲೂಕ ಸಂಘಟನಾ ಕಾರ್ಯದಶರ್ಿ,ಶಂಕ್ರಪ್ಪ ಮೆಣಸಿನಾಳ, ಹನಮನಗೌಡ ಬಡಬಸಾಪುರ, ಸಚೀನ್ ತುಮ್ಮಿನಕಟ್ಟಿ, ಬಸವರಾಜ ಹರಿಹರ, ಆನಂದ ಓಲೇಕಾರ, ಯೋಗರಾಜ್ ಪತ್ತೇಪೂರ, ಮಾಲತೇಶ, ಹನುಮಂತಪ್ಪ ಎಸ್, ಲಿಂಗರಾಜ ತುಮ್ಮಿನಕಟ್ಟಿ, ಶ್ರೀಕಾಂತ ಅಂತರವಳ್ಳಿ, ಮಹಮದ್ದ್ರಫಿ ಗೋಡಿಹಾಳ, ಕುಮಾರ ರಾಯಪುರದ ಈ ಪ್ರತಿಭಟನೆಯಲ್ಲಿ ಭಾಗವಹಿಸಿದವರು