ಲೋಕದರ್ಶನ ವರದಿ
ಗದಗ 01: ಡಂಬಳನಾಕ ಹತ್ತಿರ ಹೈಮಾಸ್ಕ್ ವಿದ್ಯುತ್ ದ್ವೀಪ ಹಗಲು ಹೂತ್ತಿನಲ್ಲಿ ಉರಿಯುತ್ತಿದೆ ಈ ಹೈ ಮಾಸ್ಕ್ ಕಂಬದಲ್ಲಿ ಇರುವುದು 6 ಬಲ್ಪ್ ಗಳು ಉರಿಯುದು 2 ಮಾತ್ರ ಉಳಿದ 4 ಬಲ್ಪ್ ಗಳು ಉರಿಯುವದಿಲ್ಲಾ ಈ ಕಂಬವು ಕಳಪೆಯಾಗಿದ್ದು ಇಲ್ಲಿ ಬಳಕೆಯಾಗಿರುವ ಬಲ್ಪಗಳು ಸಂಪೂರ್ಣ ಕಳಪೆಯಾಗಿರುವುದು ಎಂದು ಕಂಡು ಬರತ್ತದೆ 6 ರಿಂದ 8 ತಿಂಗಳು ಕಳೆದರು ಒಂದು ರಾತ್ರಿಯು 6 ಬಲ್ಪಗಳು ಹತ್ತಿರುವುದಿಲ್ಲ.ಇದಕ್ಕೆ ಕಳಪೆ ಗುಣಮಟ್ಟದ ಬಲ್ಪಗಳು ಉಪಯೋಗಿಸಿರುವ ಗುತ್ತಿಗೆದಾರರೆ ಕಾರಣ ಮತ್ತು ಅಧಿಕಾರಿಗಳು ಒಂದು ದಿನವು ಇತ್ತ ಕಡೆ ಗಮನ ಹರಿಸದಿರುವುದೆ ಇದಕ್ಕೆ ಕಾರಣವೆಂದು ಇಲ್ಲಿಯ ಸಾರ್ವಜನಿಕರ ಆಕ್ರೋಶ. ಇದಕ್ಕೆ ಸಂಬಧಪಟ್ಟ್ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಇತ್ತ ಕಡೆ ಗಮನಹರಿಸಬೇಕು ಸಾರ್ವಜನಿಕರು ಆಗ್ರಹ.