ಅರಣ್ಯ ಅತಿಕ್ರಮಣ ಮಾಡುತ್ತಿದ್ದ ಆರೋಪಿ ಬಂಧನ

ಲೋಕದರ್ಶನ ವರದಿ

ಬೆಳಗಾವಿ: ಅರಣ್ಯ ಅತಿಕ್ರಮಣ ಮಾಡುತ್ತಿದ್ದ ಆರೋಪಿತನನ್ನು ನೇಸರಗಿ ವಲಯ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಚಂದೂರ ಗ್ರಾಮದ ನಿಂಗಪ್ಪ ಬಸವಣ್ಣಿ ಪೆಂಡಾರಿ ಎನ್ನುವಾತ ಚಂದೂರು ಮೀಸಲು ಅರಣ್ಯದಲ್ಲಿ ಅತಿಕ್ರಮಣ ನಡೆಸಿದನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗಿದೆ.

 ಆರ್ಎಪ್ಓ ಪ್ರಭಾಕರ ಸಂಗಮೇಶ, ಡಿಆಎಪ್ಓ ಪಿ. ಎಸ್. ಕರೆಗಾರ, ಆರ್. ವಿ. ಹೊಸಮನಿ, ಬಿ. ಜಿ. ಚಂದೂರ, ಆರ್. ವೈ. ರೇಮಾಣಿ, ಬಿ. ಜಿ. ತುಮ್ಮರಗುದ್ದಿ, ಆರ್. ಎಂ. ರಾಮಚನ್ನವರ, ಬಿ. ಜಿ. ಸುಳೇಭಾವಿ ಕಾಯರ್ಾಚರಣೆ ನಡೆಸಿದರು.ಅರಣ್ಯ ಅತಿಕ್ರಮಣ ಮಾಡುತ್ತಿದ್ದ ಆರೋಪಿ ಬಂಧನ.