ಲೋಕದರ್ಶನವರದಿ
ಧಾರವಾಡ: ಸಾಮೂಹಿಕ ಸಹಸ್ರ ಬಿಲ್ವಾರ್ಚನೆ ಪೂಜಾಕಾರ್ಯಕ್ರಮ ವ್ಯವಸ್ಥಾಪನಾ ಸಮಿತಿಹಾಗೂ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳು, ನಿಗದಿ ವಲಯಇವರ ಸಂಯುಕ್ತಆಶ್ರಯದಲ್ಲಿ ಸಾಮೂಹಿಕ ಸಹಸ್ರ ಬಿಲ್ವಾರ್ಚನೆ ಹಾಗೂ ಧಾಮರ್ಿಕ ಸಭಾಕಾರ್ಯಕ್ರಮವು ಶಿವಾಲಯ ಟ್ರಸ್ಟ್ಟಹಳಿಯಾಳ ರೋಡ ಶ್ರೀನಗರದಲ್ಲಿ ನೇರವೇರಿತು.
ಸಾಮೂಹಿಕ ಸಹಸ್ರ ಬಿಲ್ವಾರ್ಚನೆ ಪೂಜಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮ ಪೂಜ್ಯ ವಿಜಯಾನಂದ ಸರಸ್ವತಿ ಶ್ರೀ ಹಾಗೂ ರೂಪಾನಂದ ಶ್ರೀ ಭಾಗವಹಿಸಿದ್ದರು.
ಧಾಮರ್ಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಮೋದ ಮುತಾಲಿಕ ಉದ್ಘಾಟಿಸಿದರು.
ಶ್ರೀ ಅಮೃತೇಶ ಮಹಾರಾಜ ಪೂಜಾ ಅರ್ಚಕರು ಧಾಮರ್ಿಕ ಕಾರ್ಯಕ್ರಮವನ್ನು ವಿಧಿ ವಿಧಾನಗಳಿಂದ ನೆರವೇರಿಸಿಕೊಟ್ಟರು.
ಕ್ಷೇತ್ರ ಯೋಜನೆಯು ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಅತ್ಯುತ್ತಮವಾಗಿದ್ದು ಪೂಜ್ಯ ಹೆಗ್ಗಡೆಯವರ ಉದ್ದೇಶಗಳು ಸಾರ್ವಜನಿಕರಿಗೆ ವಿಶéೇಷವಾಗಿ ಧಾಮರ್ಿಕತೆಯನ್ನು ಬಿಂಬಿಸುವ ಹಾಗೂ ಉತ್ತಮ ಸಂದೇಶವಿರುವ ಕಾರ್ಯಕ್ರಮಗಳಾಗಿದೆ. ಇದೇ ರೀತಿ ಯೋಜನೆಯಿಂದ ಒಳ್ಳೆಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಿ ಎಂದು ಶುಭಾಶಯಗಳನ್ನು ಕೋರಿದರು.
ಅಧ್ಯಕ್ಷತೆಯನ್ನು ಸಾಮೂಹಿಕ ಸಹಸ್ರ ಬಿಲ್ವಾರ್ಚನೆಯವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಲಕ್ಷೀ ಕುಸುಗಲ್, ನಿಂಗಪ್ಪಘಾಟಿನ, ಮಹಾವೀರ ಉಪಾದ್ಯೆ, ಆರ್.ಡಿ ಕುಲಕಣರ್ಿ, ಬಲರಾಮ ಕುಸುಗಲ್, ಶಿವು ಹಿರೇಮಠಹಾಗೂ ಯೋಜನೆಯ ಬಿ.ಸಿ ಯೋಜನಾಧಿಕಾರಿ ಸತೀಶ ಸುವಣರ್ಾನಿಗದಿ ವಲಯದ ಮೇಲ್ವಿಚಾರಕರಾದ ಸಂಗಪ್ಪ ಹೂಗಾರ ಹಾಗೂ ಮೇಲ್ವಿಚಾರಕ ವರ್ಗದವರು ಸೇವಾಪ್ರತಿನಿಧಿಗಳು, ಒಕ್ಕೂಟ ಪದಾಧಿಕಾರಿಗಳು ಭಾಗವಹಿಸಿದ್ದರು.