ತಾಳಿಕೋಟಿ: ವಿದ್ಯಾರ್ಥಿನಿಯರಿಂದ ಹೋಳಿ ಆಚರಣೆ

Talikoti: Holi celebration by female students

ತಾಳಿಕೋಟಿ 15: ತಾಲೂಕಿನ ಮೂಕಿಹಾಳ ಶಿವಪೂರ ಮಾರ್ಗದಲ್ಲಿರುವ ಯುನಿಕ್ ಸೈನ್ಸ್‌ ವ್ಯಾಲಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯರು ಹೋಳಿ ಹಬ್ಬದ ಎರಡನೇ ದಿನವಾದ ಶನಿವಾರ ದಂದು ಬಣ್ಣದಾಟದಲ್ಲಿ ಮಿಂದೆದ್ದು ಸಂಭ್ರಮಿಸಿದರು.