ಲೋಕದರ್ಶನವರದಿ
ರಾಣೇಬೆನ್ನೂರು: ನಗರದ ಸಾಲೇಶ್ವರ ಕಲ್ಯಾಣ ಮಂಟಪದಲ್ಲಿ ರಾಣೇಬೆನ್ನೂರು ತಾಲೂಕಾ ಪಟ್ಟಸಾಲಿ(ನೇಕಾರ) ಸಮಾಜದ ನೌಕರರ ಸಂಘವು 2018-19ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಶೈಕ್ಷಣಿಕ ಸಾಧನೆ ಮೆರೆದ ನೂರಾರು ಮಕ್ಕಳಿಗೆ ತನ್ನ ದತ್ತಿ ನಿಧಿಯಲ್ಲಿ ಪ್ರತಿಭಾ ಪುರಸ್ಕಾರವಿತ್ತು ಸನ್ಮಾನಿಸಿ ಗೌರವಿಸಿತು.
ಎಸ್.ಎಸ್.ಎಲ್ಸಿ.: ಶ್ರೀನಿವಾಸ ಹೆಚ್.ಕದರಮಂಡಲಗಿ(ಪ್ರ), ಭೂಮಿಕಾ ಸು. ಬುಳ್ಳಾಪುರ(ಪ್ರ), ದರ್ಶನ್ ಹ. ಹೂಗಾರ(ದ್ವಿ), ಸಂಜಯ್, ಶ್ರೀಧರ, ಶೇಷಗಿರಿ(ತೃ) ಮತ್ತು ಪಿಯುಸಿ- ಸಂಜಯಕುಮಾರ ವಿ. ಅಗಡಿ(ಪ್ರ), ದಿವ್ಯಾ ನಾ.ಬ್ಯಾಡಗಿ(ದ್ವಿ), ಅನುಷಾ ಆಂ. ಬೆಂಕಿ ಹಾಗೂ ವಷರ್ಾ ತು. ಕೋಳೂರು(ತೃ) ಹಾಗೂ ಸುರೇಖಾ ಅಗಡಿ, ನೇತ್ರಾ ಸಾಳೇರ, ಶ್ರೀಕಾಂತ ಕದರಮಂಡಲಗಿ, ವಿನಾಯಕ ಕೋಳೂರ, ಸಿದ್ಧಾರ್ಥ ಜುಂಜಣ್ಣನವರ, ಪೂಜಾ ಪಟ್ಟಸಾಲಿ, ಚಂದನ್ ಚಿನ್ನಿಕಟ್ಟಿ, ರೇಖಾ ಚಿನ್ನಿಕಟ್ಟಿ, ಅರುಣ ಸಾಲಿ, ಮಧು ಗುಡ್ಡೇಣ್ಣನವರ, ಸೌಮ್ಯ ಹಮ್ಮಗಿ, ಶೃತಿ ಉಜ್ಜನಿ, ಪೂಜಾ ಹಡಗಲಿ, ರಶ್ಮಿ ಮಲ್ಲಾಡಿಹಳ್ಳಿ, ವಿನಾಯಕ ಹೂಲಿಹಳ್ಳಿ, ಸ್ವರೂಪ ಶಿಗ್ಲಿ, ನವನೀತಾ ವೆಂಕಣ್ಣನವರ, ಭರತ್ ಸೋಮಶೇಖರ, ಚೈತ್ರ ವಿಭೂತಿ, ಗಣೇಶ ಹಡಗಲಿ, ಸಂಜಯ್ಕುಮಾರ ಅಗಡಿ, ದಿವ್ಯಾ ಬ್ಯಾಡಗಿ, ಅನುಷಾ ಬೆಂಕಿ, ವಷರ್ಾ ಕೋಳೂರು, ಪ್ರಮೋದಕುಮಾರ ಕೋಳೂರು, ಜ್ಯೋತಿ ಕೋಗಳಿ ಮತ್ತು ತಿಪ್ಪೇಶ ಸೋಮಶೇಖರ ಸೇರಿದಂತೆ ಮತ್ತಿತರ ವಿದ್ಯಾಥರ್ಿಗಳನ್ನು ಶಿಕ್ಷಣ ಸಹಾಯಕ್ಕೆ ನಗದು ಮೊತ್ತ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪಟ್ಟಸಾಲಿ ನೇಕಾರ ನೌಕರರ ಸಂಘದ ಅಧ್ಯಕ್ಷ ಡಾ|| ಎಚ್.ಕೆ.ಕದರಮಂಡಲಗಿ, ಮುಖಂಡರಾದ ರಾಮಣ್ಣ ಸಾಲಿ, ಶಿವಾನಂದ ಬೆನ್ನೂರು, ಡಾ|| ರಾಜೇಶ್ವರಿ ಹೆಚ್., ಶ್ರೀರಾಮ ಭಂಡಾರಿ, ಪ್ರಕಾಶ ಚನ್ನಪ್ಪನವರ, ಲಕ್ಷ್ಮಣ ಸಾಲಿ, ಅಶೋಕ ಕದರಮಂಡಲಗಿ, ಚಂದ್ರಶೇಖರ ಚಿನ್ನಿಕಟ್ಟಿ, ಎನ್.ದೇವೆಂದ್ರಪ್ಪ, ಎಲ್.ಡಿ.ದುರ್ಗದ, ತಪ್ಪೇಸ್ವಾಮಿ ಹಳ್ಳದದಂಡಿ, ಗೋಪಾಲ ಗುತ್ತಲ, ಶ್ರೀಧರ ಶೇಷಗಿರಿ, ಶಾರದಾ ಬುಳ್ಳಾಪುರ ಸೇರಿದಂತೆ ಮತ್ತಿತರ ಗಣ್ಯರು, ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.