ಏರ್ ಇಂಡಿಯಾ ಮಾರಾಟ ದೇಶ ವಿರೋಧಿ ಕೆಲಸ : ಸ್ವಾಮಿ ಎಚ್ಚರಿಕೆ

ನವದೆಹಲಿ, ಜ 27:             ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ವೈಮಾನಿಕ ಸಂಸ್ಥೆಯನ್ನು ಮಾರಾಟ ಮಾಡುವ  ಸರ್ಕಾರದ ಯತ್ನವನ್ನು  ಬಿಜೆಪಿ ರಾಜ್ಯಸಭೆ ಸದಸ್ಯ ಸುಬ್ರಮಣಿಯನ್ ಸ್ವಾಮಿ ಆಕ್ಷೇಪಸಿ,   ಇದು ದೇಶ ವಿರೋಧಿ  ಕೆಲಸ ಎಂದೂ  ಜರಿದಿದ್ದಾರೆ . 

ಇದರ ವಿರುದ್ದ ಕಾನೂನು ಹೋರಾಟ ಮಾಡುವ ಬೆದರಿಕೆ ಅವರು ಹಾಕಿದ್ದಾರೆ 

ಏರ್ ಇಂಡಿಯಾದಲ್ಲಿ  ಹೊಂದಿರುವ  ಎಲ್ಲ ಷೇರುಗಳನ್ನೂ ಬಿಟ್ಟುಕೊಡಲು ಸರ್ಕಾರ  ತೀರ್ಮಾನಿಸಿದೆ  

ಏರ್ ಇಂಡಿಯಾ ಖರೀದಿಸಲು  ಇಚ್ಚಿಸುವವರು ಮಾರ್ಚನಲ್ಲಿ ಇ  ಬಿಡ್ ಡ್ ಸಲ್ಲಿಸಬೇಕು ಎಂದು ಸರ್ಕಾರ ಗಡುವು ನೀಡಿದೆ .

ಸರ್ಕಾರದ ಈ ತೀರ್ಮಾನಕ್ಕೆ ಕಾಂಗ್ರೆಸ್  ಸಹ ಬಲವಾದ ಆಕ್ಷೇಪ ವ್ಯಕ್ತಪಡಿಸಿ ಇದರ ವಿರುದ್ದ ಹೋರಾಟ ಮಾಢುವ ಬೆದರಿಕೆ ಹಾಕಿದೆ.