ಹಾವೇರಿ 13: ನಗರದ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಯುವಕರ ಕಣ್ಮಣಿ, ಮಹಾನ್ ಸಾಧಕ ಸ್ವಾಮಿ ವಿವೇಕಾನಂದರ 157ನೇ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ನೂತನ ಜಿಲ್ಲಾಧ್ಯಕ್ಷರಾದ ಸಿದ್ದರಾಜ ಕಲಕೋಟಿ ಮಾಜಿ ಜಿಲ್ಲಾಧ್ಯಕ್ಷರಾದ ಶಿವರಾಜ ಸಜ್ಜನರ,ಡಾ.ಸಂತೋಷ ಆಲದಕಟ್ಟಿ, ಪ್ರಭು ಹಿಟ್ನಳ್ಳಿ, ವಿಜಯಕುಮಾರ ಚಿನ್ನಿಕಟ್ಟಿ, ಬಸವರಾಜ ಮಾಸೂರ, ಸುರೇಶ ಹೊಸಮನಿ, ಷಣ್ಮುಖ ಮಳ್ಳಿಮಠ, ವಿವೇಕಾನಂದ ಇಂಗಳಗಿ, ಪ್ರವೀಣ ಸವಣೂರ, ಸತೀಶ ತಿಮ್ಮಣ್ಣನವರ, ನಾಗರಾಜ ಹುಳ್ಳಿಕುಪ್ಪಿ,ರಮೇಶ ಬಳ್ಳಾರಿ, ಎಸ್.ಆರ್. ಹೆಗಡೆ, ಕೋಟ್ರೇಶ ಮಂಜಲಾಪೂರ ಹಾಗೂ ಕಾರ್ಯಕರ್ತರು ಅನೇಕರಿದ್ದರು.