ಸುಕನ್ಯಾ ವಗ್ಗನ್ನವರ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆ

ಬೆಟಗೇರಿ 9: ಸಮೀಪದ ಮಮದಾಪೂರ ಗ್ರಾಮದ ಸಕರ್ಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯ 7ನೇ ತರಗತಿ ವಿದ್ಯಾಥರ್ಿನಿ ಕುಮಾರಿ ಸುಕನ್ಯಾ ವಗ್ಗನ್ನವರ ಇವಳು ಇತ್ತೀಚೆಗೆ ನಡೆದ ಗೋಕಾಕ ತಾಲೂಕಾ ಮಟ್ಟದ ಜೂಡೋ ಮತ್ತು ಅಥ್ಲೆಟಿಕ್ಸ್ ಸ್ಪಧರ್ೆಯಲ್ಲಿ ಪ್ರಥಮ ಸ್ಥಾನ ಪಡೆದು, ಜಿಲ್ಲಾ ಮಟ್ಟದ ಸ್ಪಧರ್ೆಗೆ ಆಯ್ಕೆಗೊಂಡಿದ್ದಾಳೆ. 

     ಶಾಲೆಯ ಮುಖ್ಯೋಪಾಧ್ಯಯರು, ಶಿಕ್ಷಕರು, ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು, ಶಿಕ್ಷಣ ಮತ್ತು ಕ್ರೀಡಾ ಪ್ರೇಮಿಗಳು ಶಾಲೆಯ ವಿದ್ಯಾಥರ್ಿನಿ ಕುಮಾರಿ ಸುಕನ್ಯಾ ವಗ್ಗನ್ನವರ ಅವಳ ಸಾಧನೆಯನ್ನು ಶ್ಲಾಘಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.