ವಿದ್ಯಾಥರ್ಿಗಳು ಕೈಗಾರಿಕೋದ್ಯಮದದೊ0ದಿಗೆ ಸ0ಶೋಧನೆಯಲ್ಲಿ ತೊಡಗಿಸಿಕೊಳ್ಳಿ: ಗವಿಮಠ

ಬೆಳಗಾವಿ 03:  ವಿದ್ಯಾಥರ್ಿಗಳು ಕೈಗಾರಿಕೋದ್ಯಮದದೊ0ದಿಗೆ ಜ0ಟಿಯಾಗಿ ಸ0ಶೋಧನೆಯಲ್ಲಿ  ತೊಡಗಿಸಿಕೊಳ್ಳಬೇಕೆ0ದು ಚಿದಾನ0ದ ಸಿ ಗವಿಮಠ ವಿಶ್ವೇಶ್ವ್ವರಾಯ ತಾ0ತ್ರಿಕ ವಿಶ್ವವಿದ್ಯಾಲಯ, ಸ0ಶೋಧನ ಮತ್ತು ಅಭಿವೃಧ್ಧಿ ವಿಭಾಗ ವಿಶೇಷ ಅಧಿಕಾರಿ ವಿದ್ಯಾಥರ್ಿಗಳಿಗೆ ಕರೆ ನೀಡಿದರು. 

ಸ್ಥಳೀಯ ಭರತೇಶ ಶಿಕ್ಷಣ ಸ0ಸ್ಥೆಯ ಮೋತಿಚ0ದ ಲೆ0ಗಡೆ ಭರತೇಶ ಪಾಲಿಟೆಕ್ನಿಕ್ ನ ಇಲೇಕ್ಟ್ರಿಕಲ್ ಮತ್ತು ಇಲೇಕ್ಟ್ರಾನಿಕ್ಸ್ ಮತ್ತು ಆಟೋಮೊಬೈಲ್ನ ವಿದ್ಯಾಥರ್ಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. 

ಈ ಸಮಾರ0ಭವನ್ನು ಸ0ಸ್ಥೆಯ ಇಆಅ (ಇಟಿಣಡಿಜಠಿಡಿಜಟಿಜಣಡಿಠಿ ಆಜತಜಟಠಠಿಟಜಟಿಣ ಅಜಟಟ)  ,  ಇ(ಟಿಣಣಣಣಜ ಠಜಿ ಇಟಿರಟಿಜಜಡಿ)  ಮತ್ತು  ಖಖಿಇ( ಟಿಜಚಿಟಿ ಖಠಛಿಜಣಥಿ  ಜಿಠಡಿ ಖಿಜಛಿಟಿಛಿಚಿಟ ಇಜಣಛಿಚಿಣಠಟಿ)   ವತಿಯಿ0ದ   ಸ0ಘಟಿಸಲಾಗಿತ್ತು.

ಇವರು ವಿಜ್ಷಾನದಲ್ಲಿ ಹೇರಳವಾಗಿ ಬಳಸಲ್ಪಡುತ್ತಿರುವ ಕನ್ನಡ ಮತ್ತು ಸ0ಸ್ಕೃತ ಶಬ್ದಗಳ ವಿವರಗಳನ್ನು ನೀಡುತ್ತ ನಾವು ನಮ್ಮ ಸ0ಸ್ಕೃತಿ ಹಾಗೂ ಪರ0ಪರೆಯ ಕುರಿತು ಇಟ್ಟುಕೊ0ಡಿರುವ ಕೀಳರಿಮೆಯನ್ನು ಕುರಿತು ವೇದನೆ ವ್ಯಕ್ತಪಡಿಸಿದರು. ವಿದ್ಯಾಥರ್ಿಗಳು ತಮ್ಮ ಜೀವನದಲ್ಲಿ ಯಾವುದೇ ಅತ0ಕಗಳಿಗೆ ಎಡೆನೀಡದೆ, ಕೀಳರಿಮೆಗೆ ಅವಕಾಶ ಕೊಡದೇ ಸ0ಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕೆ0ದರು. ಅಲ್ಲದೇ ಸ0ಶೋಧನೆಗೆ ನಿರಕ್ಷರತೆ ಅಡ್ಡಿಯಾಗದು ಎ0ದರಲ್ಲದೇ ಅನೇಕಾನೇಕ ಅವಿಷ್ಕಾರಗಳು ನಿರಕ್ಷರಸ್ಥರಿ0ದಲೇ ಆಗಿವೆ ಎ0ದು ನಿದರ್ಶನ ನೀಡಿದರು.ಇ0ದಿನ ದಿನಮಾನದಲ್ಲಿ ಡೀಸಲ್ ಪೆಟ್ರೋಲಗಳ ಬಳಕೆ ಅಧಿಕವಾಗಿದ್ದು ಅವುಗಳ ಉತ್ಪಾದನೆ ಕಡಿಮೆಯಾಗಿದೆ ಎನ್ನುತ್ತ ಅವುಗಳ  ಉತ್ಪಾದನೆಯಲ್ಲಿ ಜೈವಿಕ ಡೀಸಲ್ ಬಹು ಮುಖ್ಯವಾದ ಪಾತ್ರ ವಹಿಸಬಲ್ಲದು ಎ0ದೆನ್ನುತ್ತ ವ್ಹಿ ಟಿ ಯು ಪ್ರಯೋಗಾಲಯಗಳಲ್ಲಿ ತಯಾರಿಸಲಾದ ವಿವಿಧ ಬಯೋ ಡೀಸಲ್ ಮಾದರಿಗಳನ್ನು ಪ್ರದಶರ್ಿಸಿದರು. ವಿ ಟಿಯುನ ಎಲ್ಲ ವಾಹನಗಳಿಗೆ ಇವೇ ಇ0ಧನ ಬಳಸಲಾಗುತ್ತಿದೆ ಎ0ದರು.

ಜಗತ್ತು ನಡೆಯಲು ಇ0ಜಿನಿಯರಗಳು ಪ್ರಮುಖ ಪಾತ್ರವಹಿಸುತ್ತಾರಾದರೆ ಅವರನ್ನು ರೂಪಿಸುವರು ಶಿಕ್ಷಕರು ಎ0ದೆನ್ನುತ್ತ ಸಮಸ್ತ ಶಿಕ್ಷಕ ವರ್ಗಕ್ಕೆ ಹಾರೈಕೆ ನೀಡಿದರು. ಬೆಳಗಾವಿಗರು ಮರೆತಿರಬಹುದಾದ ಮೋತಿಬಿ0ದು ಚಿಕಿತ್ಸಕ ಪದ್ಮಭೂಷಣ  ಡಾ.ಮೋದಿಯವರನ್ನು ನೆನಪಿಸಿದರು.

ಉಭಯ ಇಲಾಖೆಗಳ ಸಮಸ್ತ ವಿದ್ಯಾಥರ್ಿಗಳು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು. ಪ್ರಾಚಾರ್ಯ ಸುರೇಶ ತುಳಸಿಗೇರಿಯವರು ಅರ0ಭದಲ್ಲಿ ಪರಿಚಯಿಸಿದರು. ಉಪನ್ಯಾಸಕಿ ಅರುಣಾರಾಣಿ ಕೃಷ್ಣಾಪುರ ಮತ್ತು ದಿಗ್ವಿಜಯ ರಾಯಕರ ಸಮಾರ0ಭ ನಡೆಸಿಕೊಟ್ಟರು. ವಿಭಾಗ ಮುಖ್ಯಸ್ಥ ಮೊಹಮ್ಮದಲಿ ಮಾರಿಹಾಳ ವ0ದಿಸಿದರು.