ದಿ. 21 ರಿಂದ ಒತ್ತಡ ಮುಕ್ತ ಜೀವನ ಕಾರ್ಯಾಗಾರ

Stress Free Living Workshop from 21

ಇಂಡಿ ಬ್ರಹ್ಮಾಕುಮಾರಿಸ್ ಆಯೋಜಕರಿಂದ ಒತ್ತಡ ಮುಕ್ತ ಜೀವನ ಕುರಿತು 9 ದಿನಗಳ ವಿಶೇಷ ಕಾರ್ಯಗಾರ  

ವಿಜಯಪುರ ನ.19: ವಿಜಯಪುರ ನಗರದ ಬ್ರಹ್ಮಾಕುಮಾರಿಸ್ ಆಯೋಜಕರ ವತಿಯಿಂದ ದಿ. 21 ಶನಿವಾರ ರಿಂದ 29 ರವಿವಾರದವರೆಗೆ ಒತ್ತಡ ಮುಕ್ತ ಜೀವನ, ಒತ್ತಡ ಮುಕ್ತ ಜೀವನಕ್ಕಾಗಿ ಆಧ್ಯಾತ್ಮಿಕತೆಯೇ ದಿವ್ಯ ಓಷಧಿ ಎಂಬ ಧ್ಯೇಯವಾಕ್ಯದೊಂದಿಗೆ ವಿಜಯಪುರದಲ್ಲಿ ಪ್ರ-ಪ್ರಥಮ ಬಾರಿಗೆ ಸರ್ವರಿಗಾಗಿ 9 ದಿನಗಳ ಸಂತೋಷದ ವಿಶೇಷ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ. 

ಈ ಕಾರ್ಯಗಾರವು ಬೆಳಿಗ್ಗೆ 6-30 ರಿಂದ 8-00 ರವರೆಗೆ ಹಾಗೂ ಸಾಯಂಕಾಲ : 6-30 ರಿಂದ  8-00 ಗಂಟೆಯವರೆಗೆ ಶ್ರೀ ಸಾಯಿ ಗಾರ್ಡನ್, ಸುಭಾಷಚಂದ್ರ ಬೋಸ ಸರ್ಕಲ್, ಇಟಗಿ ಪೆಟ್ರೋಲ್ ಬಂಕ್ ಹತ್ತಿರ, ಅಥಣಿ ರಸ್ತೆಯಲ್ಲಿರುವ ಸಭಾಂಗಣದಲ್ಲಿ ಏರಿ​‍್ಡಸಲಾಗಿದೆ.ಈ ಕಾರ್ಯಗಾರದಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರು ತಮ್ಮ ಉಚಿತ ನೋಂದಣಿಗಾಗಿ ಮೊಬೈಲ್ ಸಂಖ್ಯೆ : 8618874607, 9448232404, 9481004044 ಹಾಗೂ 9483207404, 9972692618, 9449768110, 636351714 ನಂಬರ್ ಗಳಿಗೆ ಸಂಪರ್ಕಿಸುವಂತೆ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಸಂಚಾರಕಿ ಬ್ರಹ್ಮಕುಮಾರಿ ಬಿ ಕೆ ಸರೋಜ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.