ಬಾಲ್ಯವಿವಾಹ ಜಾಗೃತಿ ಕುರಿತು ಬೀದಿ ನಾಟಕ
Street play on child marriage awareness
ಲೋಕದರ್ಶನ ವರದಿ
ಗದಗ 02: ಪ್ರತಿಷ್ಠಿತ ಕೆ.ಎಲ್.ಇ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ. ಸಮಾಜಶಾಸ್ತ್ರ ವಿಭಾಗದ ವತಿಯಿಂದ ಬಾಲ್ಯವಿವಾಹ ಜಾಗೃತಿ ಕುರಿತು ಬೀದಿ ನಾಟಕವನ್ನು ಗದಗ ತಾಲ್ಲೂಕು ಮತ್ತು ಗದಗ ಜಿಲ್ಲೆಯ ಗ್ರಾಮವಾದ ಕಣಗಿನಹಾಳದಲ್ಲಿ 13 ಜನ ವಿದ್ಯಾರ್ಥಿಗಳ ತಂಡದೊಂದಿಗೆ ಬೀದಿ ನಾಟಕದ ಮೂಲಕ ದಿ. 29 ರ ಶನಿವಾರ ದಂದು ಹಮ್ಮಿಕೊಳ್ಳಲಾಗಿತ್ತು.
ಇದು ಗ್ರಾಮೀಣ ಪ್ರದೇಶದಲ್ಲಿನ ಮೂಢನಂಬಿಕೆ ಗಳೊಂದಿಗೆ ಕಂಡುಬರುವ ಬಾಲ್ಯವಿವಾಹವು ಆ ಗಂಡು ಮತ್ತು ಹೆಣ್ಣಿನ ಮೇಲೆ ಬೀರಬಹುದಾದ ಕೆಟ್ಟಪರಿಣಾಮ ಗಳನ್ನು ತಿಳಿಸುವುದರ ಜೊತೆಗೆ ಅದರಿಂದ ಸಮಾಜದ ಮೇಲೆ ಉಂಟಾಗಬಹುದಾದ ಅಡ್ಡ ಪರಿಣಾಮ ಗಳನ್ನು ತಿಳಿಸುವುದರೊಂದಿಗೆ ಬಲ್ಯಾವಿವಾಹ ದಿಂದಾಗಿ ಕಾನೂನುಗಳನ್ನು ಉಲ್ಲಂಘಿಸುವವರ ವಿರುದ್ಧದ ಶಿಕ್ಷೆ ಯ ಬಗ್ಗೆ ತಿಳಿಸಿ. ಬಾಲ್ಯವಿವಾಹ ವನ್ನು ಸಮಾಜದಿಂದ ಕಿತ್ತೆಸೆಯುವ ಜಾಗೃತಿ ಮೂಡಿಸಲಾಯಿತು.
ಇದರಲ್ಲಿ ಗ್ರಾಮದ ಜನತೆ ಮತ್ತು ಶಾಲಾಮಕ್ಕಳು ಭಾಗಿಯಾಗಿದ್ದರು. ಮತ್ತು ಮಹಾವಿದ್ಯಾಲಯ ಋಂಅ ಸಂಯೋಜಕರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ರಾಜು ಯಲಬುರ್ಗಿ. ಡಾ. ನೇತ್ರಾವತಿ ಅಂಗಡಿ ಮತ್ತು ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಜಾಗೃತಿ ಅಭಿಯಾನ ವನ್ನು ಯಶಸ್ವಿಗೊಳಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 