ವಿಜಯಪುರ 24:
ಪದವಿ ಪೂರ್ವ ಶಿಕ್ಷಣ ಇಲಾಖೆ, ವಿಜಯಪುರ ಹಾಗೂ ಎಸ್ಕೆವ್ಹಿಎಂಎಸ್ ಪದವಿ
ಪೂರ್ವಕಾಲೇಜು, ವಿಜಯಪುರ ಇವರ ಸಹಯೋಗದಲ್ಲಿ ದಿ:
21-10-2018 ರಂದು ನಡೆದ 2018-19ರ ಪದವಿ ಪೂರ್ವ
ಕಾಲೇಜುಗಳ ರಾಜ್ಯ ಮಟ್ಟದ ಸೈಕ್ಲಿಂಗ್ ಕ್ರೀಡಾಕೂಟವು ಜರುಗಿತು.
ಈ ಕ್ರೀಡಾಕೂಟದಲ್ಲಿ ವಿಜಯಪುರ
ಜಿಲ್ಲೆ ಸಮಗ್ರ ವೀರಾಗ್ರಣಿ ಪಡೆದುಕೊಂಡು ರಾಷ್ಟ್ರ ಮಟ್ಟದ ಸೈಕ್ಲಿಂಗ್ ಸ್ಪಧರ್ೆಗೆ ಆಯ್ಕೆಯಾಗಿರುತ್ತಾರೆ.ಪ್ರಶಸ್ತಿ ಪದಗಳನ್ನು ನಾಗಠಾಣ ಮತಕ್ಷೇತ್ರದ ಶಾಸಕರಾದ ದೇವಾನಂದ ಫೂ. ಚವ್ಹಾಣ ವಿತರಿಸಿದರು.
ಸಮಾರಂಭದಲ್ಲಿ ಎ.ಬಿ. ಅಂಕದ
ಉಪ ನಿದರ್ೇಶಕರು, ಎಸ್.ಜಿ. ಲೋಣಿ
ಸಹಾಯಕ ನಿದರ್ೇಶಕರು, ಜಿ.ಎಂ. ಗಣಾಚಾರಿ
ಸಹಾಯಕ ನಿದರ್ೇಶಕರು, ಪ.ಪೂ.ಶಿ.ಬೆಂಗಳೂರು ಬಿ.ಟಿ. ಗೊಂಗಡಿ
ಅಧ್ಯಕ್ಷರು, ಬಿ.ಎಸ್. ಪಾಟೀಲ,
ಆರ್.ಎ. ಸಿದ್ನಾಳ ಪ್ರಾಚಾರ್ಯರು,
ಎಸ್.ವ್ಹಿ. ರಜಪೂತ, ಸಿ.ಎಂ. ಹಂಚಿನಾಳ,
ಎಂ.ಡಿ. ಹೆಬ್ಬಿ ಇತರರು
ಉಪಸ್ಥಿತರಿದ್ದರು.ಬಾಲಕಿಯರ ವಿಭಾಗದಲ್ಲಿ 15 ಕಿ.ಮೀ. ಮಾಸ್
ಸ್ಟಾಟರ್್ ವಿಭಾಗದಲ್ಲಿ ಸೌಮ್ಯ ಅಂತಪುರ ಪ್ರಥಮ ಸ್ಥಾನ, ದ್ವಿತೀಯ ಸ್ಥಾನವನ್ನು ದಾನಮ್ಮ ಚಿಚಖಂಡಿ, ತೃತೀಯ ಸ್ಥಾನವನ್ನು ಸಹನಾ ಕುಡಿಗನೂರ ಪಡೆದುಕೊಂಡರು.
15 ಕಿ.ಮೀ. ಟೈಮ್ ಟ್ರೈಲ್ಸ್
ವಿಭಾಗದಲ್ಲಿ ಪ್ರಥಮ ಸಹನಾ ಕುಡಿಗನೂರ, ದ್ವಿತೀಯ
ದಾನಮ್ಮ ಚಿಚಖಂಡಿ, ತೃತೀಯ ಸ್ಥಾನ ಸೌಮ್ಯ ಅಂತಪೂರ, 500 ಮೀಟರ್ ಟೈಮ್ ಟೈಲ್ಸ್ ವಿಭಾಗದಲ್ಲಿ
ಪ್ರಥಮಸ್ಥಾನ ದಾನಮ್ಮ ಚಿಚಖಂಡಿ, ದ್ವಿತೀಯ ಸಹನಾ ಕುಡಿಗನೂರ, ತೃತೀಯ
ಸ್ಥಾನ ಸೌಮ್ಯ ಅಂತಪೂರ, 3 ಕಿ.ಮೀ. ಐ.ಪಿ. ವಿಭಾಗದಲ್ಲಿ ಪ್ರಥಮ
ಸ್ಥಾನ ದಾನಮ್ಮ ಚಿಚಖಂಡಿ, ದ್ವಿತೀಯ ಸೌಮ್ಯ ಅಂತಪುರ, ತೃತೀಯ ಸ್ಥಾನ ಸಹನಾ ಕುಡಿಗನೂರ ಪಡೆದುಕೊಂಡರು.
ಇನ್ನು ಬಾಲಕರ 15 ಕಿ.ಮೀ. ಟೈಮ್
ಟೈಲ್ಸ್ ವಿಭಾಗದಲ್ಲಿ ಪ್ರಥಮಸ್ಥಾನ ಮುತ್ತಪ್ಪಾ ನವನಳ್ಳಿ, ದ್ವಿತೀಯ ಸ್ಥಾನ ಅಭಿಷೇಕ ಮರನೂರ, ತೃತೀಯ ಸ್ಥಾನ ಸಂತೋಷ ಬಿಜಾಪುರ ಪಡೆದುಕೊಂಡರು. 25 ಕಿ.ಮೀ. ಮಾಸ್
ಸ್ಟಾಟರ್್ ವಿಭಾಗದಲ್ಲಿ ಪ್ರಥಮ ಮುತ್ತಪ್ಪಾ ನವನಳ್ಳಿ, ದ್ವಿತೀಯ ಅನೀಲ ಕಾಳಪ್ಪಗೋಳ, ತೃತೀಯ
ಸಂತೋಷ ಬಿಜಾಪುರ, ಟ್ಯಾಕ್ ಇವೆಂಟ್ 1000 ಮೀಟರ್ ಟೈಮ್ ಟೈಲ್ಸ್ ವಿಭಾಗದಲ್ಲಿ
ಪ್ರಥಮ ಅಭಿಷೇಕ ಮರನೂರ, ದ್ವಿತೀಯ ಸ್ಥಾನ ಮುತ್ತಪ್ಪಾ ನವನಳ್ಳಿ, ತೃತೀಯ ಅನೀಲ ಕಾಳಪ್ಪಗೋಳ ಪಡೆದರು.
4 ಕಿ.ಮೀ.ಐ.ಪಿ.
ವಿಭಾಗದಲ್ಲಿ ಪ್ರಥಮ ಮುತ್ತಪ್ಪಾ ನವನಳ್ಳಿ, ದ್ವಿತೀಯ ಸ್ಥಾನವನ್ನು ಅಭಿಷೇಕ ಮರನೂರ, ತೃತೀಯ ಸ್ಥಾನವನ್ನು ಸಂತೋಷ ಬಿಜಾಪುರ ಪಡೆದುಕೊಂಡರು.
ವಿಜೇತ ಕ್ರೀಡಾಪಟುಗಳಿಗೆ ಬಿ.ಡಿಪಿ.ಎಚ್.ಡಬ್ಲ್ಯೂ ಸಂಸ್ಥೆಯ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಹಾಗೂ ನಿದರ್ೇಶಕರು, ಕಚೇರಿ
ಅಧೀಕ್ಷಕರು, ಪ.ಪೂ.ಶಿ.ಇ. ವಿಜಯಪುರ, ಎಸ್ಕೆವ್ಹಿಎಂ
ಎಸ್ ಪ.ಪೂ. ಕಾಲೇಜಿನ
ಪ್ರಾಚಾರ್ಯರು ಸಿಬ್ಬಂದಿ ವರ್ಗ ಮತ್ತು ವಿದ್ಯಾಥರ್ಿಗಳು
ಅಭಿನಂದಿಸಿದ್ದಾರೆ.