ಗುಳೇದಗುಡ್ಡ23: ಸ್ಥಳೀಯ ಪಿಇ ಟ್ರಸ್ಟಿನ ರಾಠಿ ಮತ್ತು ಕಾವಡೆ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾಥರ್ಿ ವಿಶ್ವಚೇತನ ಸೂಡಿಮಠ ಈತನು ಜ. 19 ರಂದು ಹೊಸಪೇಟೆ ತಾಲೂಕಾ ಸ್ಟೋಟ್ಸರ್್ ಕರಾಟೆ ಅಸೋಸಿಯೇಶನ್ (ರಿ) ಸಂಘಟಿಸಿದ ಪ್ರಥಮ ರಾಜ್ಯಮಟ್ಟದ ಮುಕ್ತ ಕರಾಟೆ ಚಾಂಪಿಯನ್ಶಿಪ್ನಲ್ಲಿ ಸಮೂಹ ಕಲೆಯಲ್ಲಿ ಎರಡನೇ ಸ್ಥಾನ ಹಾಗೂ ವೈಯಕ್ತಿಕ ಕಲೆಯಲ್ಲಿ ಮೂರನೇ ಸ್ಥಾನ ಪಡೆದು ಶಾಲೆಗೆ ಕೀತರ್ಿ ತಂದಿದ್ದಾನೆ ಎಂದು ಮುಖ್ಯೋಧ್ಯಾಪಕಿ ಜೆ.ಜೆ.ಲೋಬೋ ಹಾಗೂ ವಿ.ವಿ.ಹಳ್ಳೂರ ತಿಳಿಸಿದ್ದಾರೆ.
ಶಾಲೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಚೇರಮನ್ ಅಶೋಕ ಹೆಗಡಿ ವಿದ್ಯಾಥರ್ಿಯನ್ನು ಅಭಿನಂದಿಸಿದ್ದಾರೆ.