ಎಲ್.ಜಿ.ಶೆಟ್ಟರ್ ಸಮಾಜ ಸೇವಾ ಸಾಧನೆಗೆ ರಾಜ್ಯ ಪ್ರಶಸ್ತಿಯ ಗರಿ

ರಾಣೇಬೆನ್ನೂರು17: ರಾಣೇಬೆನ್ನೂರಿನ ಆರ್ಯ ವೈಶ್ಯ ಸಮಾಜದ ಮುಖಂಡರು ಹಾಗೂ ಲಯನ್ಸ ಕ್ಲಬ್ನ ಮಾಜಿ ಅಧ್ಯಕ್ಷರೂ ಆದ ಲಕ್ಷಣ ಗಂಗಪ್ಪ ಶೆಟ್ಟರ ಅವರನ್ನು ಬೆಂಗಳೂರಿನ ಸಮರ್ಥ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನವು ಲಕ್ಷಣ ಶೆಟ್ಟರ ಅವರು ಮಾಡಿರುವ  ಸಮಾಜ ಸೇವೆಗಾಗಿ "ಶ್ರೀ ಆತ್ಮೂರಿ ಲಕ್ಷ್ಮಿನರಸಿಂಹ ಸೋಮಯಾಜುಲು " ರಾಜ್ಯ ಪ್ರಶಸ್ತಿಯನ್ನು ಮಾಜಿ ವಿಧಾನ ಪರಿಷತ್ ಸಭಾಪತಿ ಡಿ.ಹೆಚ್.ಶಂಕರಮೂತರ್ಿ ಅವರು ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು.