ಧಾರ್ಮಿಕ ಶಾಸ್ರ್ತಗಳನ್ನು ಈಡೇರಿಸಲು ಹಿಂದೂ ಕ್ಷೌರಿಕರನ್ನು ಹುಡುಕಾಡುವ ಸ್ತಿತಿ ಬಂದಿದೆ ಶ್ರಿ ಕೃಷ್ಣಾ ಹಡಪದ
ಗದಗ 04: ಭಾರಿಪ್ರಮಾಣದಲ್ಲಿ ಹೊರ ರಾಜ್ಶಗಳಿಂದ ವಲಸೆ ಬರುತ್ತಿರುವ ಜನ ಗದಗ ಬೆಟಗೇರಿ ಸೇರಿದಂತೆ ಲಕ್ಷ್ಮೇಶ್ವರ ಶಿರಹಟ್ಟಿ ನರಗುಂದ ನಗರಗಳಲ್ಲಿ ಒಂದೊಂದೇ ಉದ್ಶಮವನ್ನು ಮುಗಿಸಿ ಹಾಕುತ್ತಿದ್ದಾರೆ ಇದಕ್ಕೆ ಸದ್ದಿಲ್ಲದೆ ’ಹಿಂದಿವಾಲಾ,ಗಳಿಂದ ಬಲಿಯಾದ ಮತ್ತೋಂದು ವೃತ್ತಿಯಂದರೆ ಅದು ಕ್ಷೌರಿಕ ವೃತ್ತಿ ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಶಕ್ಷರಾದ ಕೃಷ್ಣಾ ಎಚ್ ಹಡಪದ ಬೇಸರ ವ್ಶಕ್ತ ಪಡಿಸಿ ಮಾತನಾಡಿದರು ಅವರು ಪತ್ರಿಕಾ ಹೆಳಿಕೆ ನಿಡಿರುವ ಅವರು ಗದಗ ಜಿಲ್ಲೆಯಲ್ಲಿ ಹಾಗೂ ಗದಗ ಬೆಟಗೇರಿ ಅವಳಿ ನಗರದಲ್ಲಿ ಸಲೂನುಗಳನ್ನು ನಡೆಸುತ್ತಿರುವ ಅಥವಾ ಅಂತಹ ಸಲೂನೂಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲರೂ ಭಾರತಿಯರಲ್ಲ ಎಂಬ ಮಾತುಗಳು ಕೆಳಿ ಬರುತ್ತಿವೆ ಈ ಕಾರ್ಮಿಕರಲ್ಲಿ ಬಹುತೇಕ ಮುಸ್ಲಿಂ ಜನಾಂಗಕ್ಕೆ ಸೇರಿದವರು ತಮ್ಮ ರಾಜ್ಶ ಬಿಹಾರ ಪಶ್ಚಿಮ ಬಂಗಾಲ ಯುಪಿ ಎಂದು ಹೇಳುತ್ತಾರಾದರು ಹಲವರ ಭಾಷೆ ಸಹಜವೆನಿಸುವುದಿಲ್ಲ ಅವರ ಹಿಂದಿ ಉಚ್ಚಾರದಿಂದ ಇವರು ಭಾರತಿಯರು ಎಂದು ನಂಬುವುದು ಬಹಳ ಕಸ್ಟ ಎಂದು ಕೃಷ್ಣಾ ಎಚ್ ಹಡಪದ ಹೆಳಿದರಲ್ಲದೆ ಇವರಲ್ಲಿ ಬಾಂಗ್ಲಾದೇಶದ ಹಲವರು ಸೇರಿಕೊಂಡಿದ್ದಾರೆ ಎಂಬ ಉತ್ತರ ಕನ್ನಡದಲ್ಲಿ ಆರೋಪ ಇದೆ ಈ ಪರರಾಜ್ಶದ ಜನರಲ್ಲಿ ಹಲವರು ಗೂಂಡಾಗೇರಿಗೆ ಇಳಿದಿದ್ದಾರೆ ಇತ್ತಿಚೆಗೆ ಕಾರವಾರದಲ್ಲಿ ಎರಡು ಸಲೂನ್ ಮಾಲೀಕರ ನಡುವೆ ಹೊಡದಾಟ ನಡೆದು ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಲೇರಿತ್ತು ಹಾಗಾಗಿ ಗದಗ ಜಿಲ್ಲೆಯಲ್ಲಿ ಮತ್ತು ಗದಗ ಬೆಟಗೇರಿ ಅವಳಿ ನಗರದಲ್ಲಿಯೂ ಸಹ ಪರರಾಜ್ಶದಿಂದ ಬಂದು ಸ್ಥಳೀಯರ ಕ್ಷೌರಿಕ ವೃತ್ತಿ ಕಿತ್ತುಕೊಳ್ಳುವ ಈ ಕುತಂತ್ರದ ವಿರುದ್ಧ ಸ್ಥಳಿಯರು ಎಚ್ಚತ್ತು ಕೊಳ್ಳಬೆಕಾಗಿದೆ ಎಂದು ಕೃಷ್ಣಾ ಎಚ್ ಹಡಪದ ಸವಿತಾ ಸಮಾಜದ ಮೂಲ ಕ್ಷೌರಿಕರಿಗೆ ಕರೆ ನಿಡಿದರು ಈ ಹಿಂದೆ ಹಿಂದೂಗಳ ಉಪನಯನ ಅಥವಾ ಮರಣದ ಕಾರ್ಯಗಳಲ್ಲಿ ತಲೆ ಕೂದಲು ತೆಗೆಯುವ ಶಾಸ್ರ್ತ ಮಾಡಲು ಸ್ಥಳೀಯ ಹಿಂದು ಕ್ಷೌರಿಕರನ್ನು ಕರೆಯಲಾಗುತ್ತಿತ್ತು ಅಲ್ಲಿ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿ ಅವರಿಗೆ ಉಡಗೊರೆ ನಿಡಿ ಗೌರವಿಸಲಾಗುತ್ತಿತ್ತು ಈಗ ಪರರಾಜ್ಶದ ಅನ್ಶಧರ್ಮಿಯ ಕ್ಷೌರಿಕರು ಹಿಂದೂ ಶಾತ್ರ್ತಗಳ ಪ್ರಕಾರ ಮುಂಜಿ ಅಥವಾ ಶ್ರಾದ್ಧ ನಡೆಯುವ ಸ್ಥಳಗಳಿಗೆ ಬಂದು ಹಿಂದೂ ಧಾರ್ಮಿಕ ವಿದಿ ವಿಧಾನಗಳನ್ನು ಅನುಸರಿಸಿ ಕೇಶ ಮುಂಡನೆ ಮಾಡಲು ಒಪ್ಪುವುದಿಲ್ಲ ಹಿಗಾಗಿ ಸ್ಥಳೀಯ ಹಿಂದುಗಳು ಈಗ ಧಾರ್ಮಿಕ ಶಾಸ್ರ್ತಗಳನ್ನು ಈಡೇರಿಸಲು ಹಿಂದೂ ಕ್ಷೌರಿಕರನ್ನು ಹುಡುಕಾಡುವ ಸ್ಥಿತಿ ಬಂದೊದಗಿದೆ ಎಂದು ಕೃಷ್ಣಾ ಎಚ್ ಹಡಪದ ಬೇಸರ ವ್ಶಕ್ತ ಪಡಿಸಿ ಮಾತನಾಡಿ ಗದಗ ಜಿಲ್ಲೆ ಹಾಗೂ ಗದಗ ಬೆಟಗೇರಿ ಅವಳಿ ನಗರದಲ್ಲಿ ಹೇರ ಕಟೀಂಗ್ ಸಲೂನ್ ಕೆಲಸಕ್ಕೆ ಆಗಮಿಸುತ್ತಿರುವ ಬಿಹಾರ ಮೂಲದ ಹಲವರು ಸ್ಥಳಿಯ ಕೆಲ ಸಮಾಜ ಘಾತುಕ ಶಕ್ತಿಗಳ ಸಹಕಾರ ಪಡೇದು ಅವರು ಉತ್ತರ ಭಾರತೀಯರೆಂದು ಬಿಂಬಿಸಿಕೊಂಡಿದ್ದರಿಂದ ರಾಷ್ಟ್ರದ ಭದ್ರತೆಗೆ ತೊಂದರೆಯಾಗುವ ಸಂಭವವಿದೆ. ಅಲ್ಲದೇ, ನಮ್ಮ ಕ್ಷೌರಿಕ ವೃತ್ತಿಯಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಕಾಲಕ್ರಮೇಣ ಕಡಿಮೆಯಾಗುವ ಆತಂಕ ಎದುರಾಗಿದೆ ಎಂದರಲ್ಲದೆಅಕ್ರಮವಾಗಿ ನೆಲೆಸಿ ಕ್ಷೌರಿಕರ ವೃತ್ತಿಯಲ್ಲಿ ತೊಡಗಿಕೊಂಡಿರುವಂತವರು ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿದ್ದು ನಮಗೆ ಆತಂಕ ವಿದೆ ಹಾಗಾಗಿ ಅವರ ಪೂರ್ವಾಪರಗಳನ್ನು ಪೊಲೀಸರು ಸಂಗ್ರಹಿಸಬೇಕು ಮತ್ತು ಅಕ್ರಮವಾಗಿ ನೆಲೆಸಿ ಕ್ಷೌರಿಕರ ವೃತ್ತಿಯಲ್ಲಿ ತೊಡಗಿಕೊಂಡಿರುವಂತವರನ್ನು ಹೊರ ಹಾಕುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಗದಗ ಜಿಲ್ಲಾ ಪೊಲೀಸ್ ಅಧೀಕಾರಿಗಳಲ್ಲಿ ಮತ್ತು ರಾಜ್ಯ ಸರಕಾರಕ್ಕೆ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಶಕ್ಷರಾದ ಕೃಷ್ಣಾ ಎಚ್ ಹಡಪದ ಮನವಿ ಮಾಡಿ ಒತ್ತಾಯಿಸಿದ್ದಾರೆಕೃಷ್ಣಾ ಎಚ್ ಹಡಪದ 9845650612