ಜೀವನ ಸದೃಢವಾಗಿರಬೇಕಾದರೆ ಕ್ರೀಡೆ ಅವಶ್ಯ: ಪಾಟೀಲ

ಲೋಕದರ್ಶನ ವರದಿ

ಕೊಪ್ಪಳ 18: ಜೀವನ ಸದೃಢವಾಗಿರಬೇಕಾದರೆ ಕ್ರೀಡೆ ಅವಶ್ಯಕ. ದೇಹದ ಕಲ್ಮಶವನ್ನು ನವರಂಂದ್ರ ಮತ್ತು ಕ್ರೀಡೆಯ ಶ್ರಮದಿಂದ ಹೊರಹಾಕಬೇಕು ಎಂದು ಕನರ್ಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮತ್ತು ಖ್ಯಾತ ಸಾಹಿತಿ ಎಚ್.ಎಸ್. ಪಾಟೀಲ್ ಅವರು ಹೇಳಿದರು. 

ಕೊಪ್ಪಳದ ಸರಕಾರಿ ಪ್ರಥಮ ದಜರ್ೆ ಮಹಿಳಾ ಕಾಲೇಜಿನಲ್ಲಿ 2018-19 ಸಾಲಿನ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಅಂತರ್ ಕಾಲೇಜು ಟೆಬಲ್ ಟೆನ್ನಿಸ್ ಪಂದ್ಯಾವಳಿ ಮತ್ತು ವಿಶ್ವವಿದ್ಯಾಲಯದ ತಂಡದ ಆಯ್ಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಏಕಾಗ್ರತೆಯನ್ನು ಕ್ರೀಡೆಯಿಂದ ಪಡೆಯಬಹುದು. ಬೆವರು ಇಳಿಸುವುದರಿಂದ ಮೆದುಳಿಗೆ ಅಮ್ಲಜನಕ ರವನೇಯಾಗುತ್ತದೆ. ಇದರಿಂದ ಜ್ಞಾಪಕ ಶಕ್ತಿ ಹೆಎಚ್ಚುತ್ತದೆ. ಕ್ರೀಡೆಯಲ್ಲಿ ಸೋಲು ಗೇಲುವು ಮುಖ್ಯವಲ್ಲ. ಸ್ಪಧರ್ೆ ಮುಖ್ಯ.  ಯೋಗದಿಂದ ನೆನಪಿನ ಶಕ್ತಿಯು ಆಧಿಕವಾಗುತ್ತದೆ. ಯೋಗಿಕ ಶಕ್ತಿಯಿಂದ ಯಶಸ್ಸು ಪಡೆಯಬಹುದು. ಜಾತಿ, ಮತ ಮತ್ತು ಪಂಥಗಳನ್ನು ಕಿತ್ತು ಹಾಕಬಹುದು. ವಿಧ್ಯಾಥರ್ಿಗಳಲ್ಲಿ ದೇಶ ಪ್ರೇಮ ಇರಬೇಕು. ಹಿರಿಯರ ಬಗ್ಗೆ ಗೌರವ, ಪ್ರೀತಿ  ಇರಬೇಕು. ಸ್ಥಳೀಯ ಮನೋಭಾವನೆಯನ್ನು ಹೊಂದಿರಬೇಕು ಎಂದು ಅವರು ಹೇಳಿದರು.  

ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಬಿ.ಜಿ. ಕರಿಗಾರ ಅವರು ಮಾತನಾಡಿ ವಿದ್ಯಾಥರ್ಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ವ್ಯಕ್ತಿ ವಿಕಾಸನ ಶಿಬರಗಳಲ್ಲಿ ಭಾಗವಹಿಸಬೇಕು. ಉತ್ತಮ ಅಂಕಗಳು ಪಡೆಯುವ ಮೂಲಕ ಕಾಲೇಜಿಗೆ ಕೀತರ್ಿತರಬೇಕು ಎಂದು ಹೇಳಿದರು. ಕಾಲೇಜು ಅಭಿವೃದ್ಧಿ ಸಮಿತಿಯ ಉಪಾದ್ಯಕ್ಷರಾದ ಗುರುರಾಜ ಹಲಗೇರಿ ಇವರು ವಿದ್ಯಾಥರ್ಿಗಳಿಗೆ ಶುಭಕೋರಿದರು ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಗುರುಮೂತರ್ಿ ಹಾಜರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಳರಾದ ಡಾ. ಗಣಪತಿ ಕೆ ಲಮಾಣಿ ಅವರು ವಹಿಸಿದ್ದರು.  ಕಾಲೇಜಿನ ದೈಹಿಕ ಶಿಕ್ಷಣ ನಿದರ್ೇಶಕರು ಹಾಗೂ ಸಂಘಟನೆ ಕಾರ್ಯದಶರ್ಿಗಳಾದ ಪ್ರದೀಪ್ ಕುಮಾರ್ ಯು ಪ್ರಾಸ್ತವಿಕವಾಗಿ ಮಾತನಾಡಿ 2017-18 ಸಾಲಿನಲ್ಲಿ ನಮ್ಮ ಕಾಲೇಜಿನಲ್ಲಿ ಅಕ್ಕ ಮಹಾದೇವಿ ವಿಶ್ವವಿದ್ಯಾಲಯದ ಅಂತರ್ ಕಾಲೇಜು ಯೋಗ ಕ್ರೀಡಾಕೂಟಗಳನ್ನು ಅಯೋಜಿಸಿ ವಿಶ್ವವಿದ್ಯಾಲಯದ ಗೌರವಕ್ಕೆ ಪಾತ್ರರಾಗಿದ್ದೇವು. ಅದೇ ರೀತಿ ಈ ಭಾರಿ 18-19 ಸಾಲಿಗೆ  ಟೆಬಲ್ ಟೆನ್ನಿಸ್ ಕ್ರಿಡಾಕೂಟಗಳನ್ನು ನಮ್ಮ ಕಾಲೇಜಿನಲ್ಲಿ ಅಯೋಜಿಸಲು ಅವಕಾಶ ನೀಡಿದ್ದಾಕ್ಕಾಗಿ ಸಂತಸ ವ್ಯಕ್ತಪಡಿಸಿದರು. 

ವಿಶ್ವ ವಿದ್ಯಾಲಯದ ತಂಡದ ಆಯ್ಕೆ ಸಮೀತಿಯ ಸದಸ್ಯರಾದ ಡಾ. ಪ್ರಸನ್ನ ಕುಮಾರ್ ಹಾಗೂ ಶ್ರೀಧರ ಜೋಷಿ ಹಾಗೂ ನಿಣರ್ಾಯಕರಾಗಿ ಬಸವರಾಜ ಪಲ್ಲದ್ ಹಾಗೂ ಶೇಖರಯ್ಯ ಹಿರೇಮಠ ಇವರು ಉಪಸ್ಥಿತರಿದ್ದರುಡಾ. ಹುಲಿಗೆಮ್ಮ, ನಿರೂಪಿಸಿದರು. ಮಹಾಂತೇಶ ಮಧೋಳ್  ಸ್ವಾಗತಿಸಿದರು. ಜಾಫರ್ ವಂದಿಸಿದರು. ವೇದಿಕಯಲ್ಲಿ ಡಾ. ಅಶೋಕ ಕುಮಾರ, ಡಾ ನರಸಿಂಹ ಗುಂಜನಳ್ಳಿ ಹಾಗೂ ಇತರರು ಇದ್ದರು.