ಲೋಕದರ್ಶನ ವರದಿ
ಧಾರವಾಡ 01: ಧಾರವಾಡ ಶಹರ ತಾಲೂಕಾ ಮಟ್ಟದ ಪದವಿ ಪೂರ್ವ ಶಿಕ್ಷಣ ಇಲಾಖೆಯ ವಿದ್ಯಾಥರ್ಿಗಳ 2018-19 ನೇ ಸಾಲಿನ ಕ್ರೀಡಾಕೂಟದಲ್ಲಿ ಅಡೆಪ್ಟ್ ಪದವಿ ಪೂರ್ವ ಕಾಮಸರ್್ ಕಾಲೇಜಿನ ವಿದ್ಯಾಥರ್ಿಗಳು ಸಾಧನೆಗೈದಿದ್ದಾರೆ. 5000 ಮೀ ಕಾಲು ನಡಿಗೆ ಸ್ಪಧರ್ೆಯಲ್ಲಿ ಜೀವನ ನಾಯಕ ಪ್ರಥಮ ಸ್ಥಾನ ಹಾಗೂ 3000 ಮೀ ಓಟದ ಸ್ಪಧರ್ೆಯಲ್ಲಿ ಹರೀಶ ಸೂರ್ಯವಂಶಿ ತೃತೀಯ ಸ್ಥಾನ ಗಳಿಸಿದ್ದಾರೆ. ಇವರಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದವರು ಅಭಿನಂದಿಸಿದ್ದಾರೆ.