ವಿಶೇಷ ಪೂಜೆ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ

ಲೋಕದರ್ಶನವರದಿ

ಶಿಗ್ಗಾವಿ22 : ಪಟ್ಟಣದ  ತಾಲೂಕ ಪಂಚಾಯತ ಆವರಣದಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ಕುಂಕುಮ ಪೂಜೆ ಹಾಗೂ ಎಲೆ ಪೂಜೆಯನ್ನು ಪ್ರಕಾಶ ಕುಲಕಣರ್ಿಯವರು ನೇರವೇರಿಸುವ ಮೂಲಕ ತುಮಕೂರಿನ  ನೆಡೆದಾಡುವ ದೇವರು, ಶತಮಾನದ ಸಂತ, ಕಲಿಯುಗದ ದೇವರು, ತ್ರಿವಿಧ ದಾಸೋಹಿ ಡಾ.ಶಿವಕುಮಾರ ಮಹಾಸ್ವಾಮಿಗಳ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.