ಧಾರವಾಡ 03:ವಿಶೇಷ ಚೇತನರೂ ಕೂಡಾ ಮನುಷ್ಯರೇ. ಅವರಿಗೂ ಭಾವನೆಗಳಿವೆ, ಜಗತ್ತಿನ ಆಗುಹೋಗುಗಳಿಗೆ ಸ್ಪಂದಿಸುವ ಬೌದ್ಧಿಕ ಸಾಮರ್ಥ್ಯವಿದೆ. ಸ್ವಾಭಿಮಾನದಿಂದ ಬದುಕುವ ಹಕ್ಕಿದೆ. ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್.ಆರ್. ಹೇಳಿದರು.
ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕ್ಷೇತ್ರ ಸಂಪನ್ಮೂಲ ಕೇಂದ್ರ ಧಾರವಾಡ ಗ್ರಾಮೀಣ ಫೋರ್ಥ್ ವೇವ್ ಫೌಂಡೇಶನ್ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕ ಮಟ್ಟದ ವಿಶ್ವ ವಿಕಲಚೇತನ ಮಕ್ಕಳ ದಿನಾಚರಣೆ ಸರಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆ ಧಾರವಾಡ ಶಹರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಬಹುತೇಕ ಸಂದರ್ಭಗಳಲ್ಲಿ ಅವರನ್ನು ಪ್ರತ್ಯೇಕವಾಗಿ ಪರಿಗಣಿಸುವ ಪರಿಪಾಠವೂ ಕೆಲವೆಡೆ ಕಾಣಿಸುತ್ತಿದೆ. ಅಥವಾ ಕೆಲವೆಡೆ ಅವರಿಗೆ ಇನ್ನಿಲ್ಲದ ಅನುಕಂಪ ತೋರುವುದೂ ಇದೆ ಇದು ತಪ್ಪು. ವಿಶೇಷ ಚೇತನರಿಗೂ ಸ್ವಾಭಿಮಾನದಿಂದ ಬದುಕುವ ಹಕ್ಕಿದೆ. ನಾವು ಅವರ ಹಕ್ಕನ್ನು ಅನುಭವಿಸಲು ಅವಕಾಶ ಮಾಡಿಕೊಡಬೇಕಾಗಿದೆ ಎಂದರು.
ಉಪನ್ಯಾಸಕರಾದ ಕಡ್ಲಿಮಟ್ಟಿ ಮಾತನಾಡುತ್ತಾ ವಿಕಲತೆ ಶಾಪವಲ್ಲ ಅದೊಂದು ಸವಾಲಾಗಿ ಸ್ವೀಕರಿಸಿ ಮಕ್ಕಳ ಆರೋಗ್ಯದ ಜೊತೆಗೆ ಶಿಕ್ಷಣವನ್ನು ನೀಡಬೇಕಾದದ್ದು ಪಾಲಕರ ಕರ್ತವ್ಯ ಎಂದರು. ವಿಶೇಷ ಚೇತನರರನ್ನು ಸಾಮಾಜಿಕವಾಗಿ ಗುರುತಿಸುವ, ಸೂಕ್ತ ಸ್ಥಾನಮಾನಗಳನ್ನು ಕಲ್ಪಿಸಿಕೊಡುವ ಸದುದ್ದೇಶದಿಂದ ವಿಶ್ವ ಸಂಸ್ಥೆಯು ಈ ದಿನ ಅಂತಾರಾಷ್ಟ್ರೀಯ ವಿಶೇಷ ಚೇತನರ ವರ್ಷವೆಂದು ಅಧಿಕೃತವಾಗಿ ಘೋಷಣೆ ಮಾಡಿತು. ನಿರ್ದಿಷ್ಟ ಸ್ವರೂಪವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ನಾವೇಲ್ಲಾ ಅವರಿಗೆ ಸಿಗುವ ಅವಕಾಶ ಒದಗಿಸೊಣಾ ಎಂದರು.
ಅತಿಥಿಗಳಾದ ಸ್ವಾಮಿ ವಿವೇಕಾನಂದ ಯೂಥ್ ಫೌಂಡೇಶನ್ ಡಾಕ್ಟರ್ ಮೋಹನ್ ಸ್ವಾಮಿ ಇವರು ಇಲಾಖೆ ಜೊತೆಗೆ ಕೈಗೂಡಿಸಿ ಕೆಲಸ ಮಾಡಲು ನಾವು ಸದಾ ಸಿದ್ಧ ಮಕ್ಕಳ ಅವಶ್ಯಕತೆಗೆ ಅನುಗುಣವಾಗಿ ವೈದ್ಯರ ಸಲಹೆ ಮೇರೆಗೆ ಸಾಧನ ಸಲಕರಣೆ ನೀಡುವುದಾಗಿ ಭರವಸೆ ನೀಡಿದರು
ಕ್ಷೇತ್ರ ಸಮನ್ವಯಾಧಿಕಾರಿಗಳಾದ ಕುಮಾರ್ ಕೆ ಎಫ್ ಇವರು ಮಾತನಾಡುತ್ತಾ ಇಲ್ಲಿ ಯಾರು ಅಸಹಾಯಕರಲ್ಲ ಈ ಮಕ್ಕಳನ್ನು ಸವಾಲಾಗಿ ಸ್ವೀಕರಿಸಿ ಮುಖ್ಯ ವಾಹಿನಿಗೆ ತರಲು ಇಲಾಖೆಯ ಸಂಪೂರ್ಣ ಸಹಕಾರವಿದೆ ಎಂದು ಪಾಲಕರಿಗೆ ಆತ್ಮಸ್ಥೈರೇ ನೀಡಿದರು.
ಇದಕ್ಕೂ ಪೂರ್ವದಲ್ಲಿ ಮಕ್ಕಳಿಗೆ ಮತ್ತು ಪಾಲಕರಿಗೆ ಕಪ್ಪೆ ಜಿಗಿತ ಕಣ್ಣು ಮುಚ್ಚಾಲೆ ಆಟ ಊಟದ ಸ್ಪರ್ಧೆ ಏರಿ್ಡಸಲಾಗಿತ್ತು. ಶಾಲಾ ಸಿದ್ದತಾ ಕೇಂದ್ರದ ಮಕ್ಕಳಿಂದ ಪರಿಸರ ಸಂರಕ್ಷಣೆ ನೃತ್ಯ ಪ್ರದರ್ಶನವಾಯಿತು. ಶ್ರಾವಣಿ ಭರತನಾಟ್ಯ ಪ್ರದರ್ಶಿಸಿದರೆ, ಓಂ ಸಾಯಿ ದೊಡ್ಡಮನಿ ಭಾವಗೀತೆಯನ್ನು ಹೇಳಿದನು. ಇನ್ನುಳಿದ ಮಕ್ಕಳು ಯಾಂರ್್ ವಾಕ್ ಮಾಡಿ ಅಧಿಕಾರಿ ವರ್ಗದವರ ಮನಸೆಳೆದರು ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು
ಇದೇ ಸಂದರ್ಭದಲ್ಲಿ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಾದ ಲಕ್ಷ್ಮಿ ಕುರಗುಂದ ಉಊಖ ದೇವರ ಹುಬ್ಬಳ್ಳಿ ಗುಂಡು ಎಸೆತ ಪ್ರಥಮ, ಶಿವಾನಂದ ದುರ್ಗಾಯಿ ಉಊಖ ದೇವರ ಹುಬ್ಬಳ್ಳಿ ಉದ್ದ ಜಿಗಿತ ಪ್ರಥಮ, ಬಸವರಾಜ್ ಹಳಕಟ್ಟಿ ಉಊಖ ಯರಿಕೊಪ್ಪ 100 ಮೀಟರ್ ಓಟ ಪ್ರಥಮ ವಿದ್ಯಾಶ್ರೀ ಘಂಟಿ ಉಊಖ ನರೇಂದ್ರ 50 ಮೀಟರ್ ಓಟ ಪ್ರಥಮ ಸ್ಥಾನ ಪುನೀತ ಮಡಿವಾಳರ್ ಊಕಖ ಉಪ್ಪಿನ ಬೆಟಗೇರಿ ಜಗಲಿನ್ ತ್ರೋ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಇಲಾಖೆಯಿಂದ ಸನ್ಮಾನಿಸಲಾಯಿತು.
ಶಿಕ್ಷಣ ಸಂಯೋಜಕರಾದ ಬಿ ವಿ ಛಬ್ಬಿ, ಫಿಜಿಯೋಥೆರಪಿ ವೈದ್ಯರಾದ ನನಗೂ ಶಾಲೆಯ ವಿದ್ಯಾ ಮ್ಯಾಗೇರಿ ಪುಷ್ಪ ಮನೆ ಪ್ರಭಾಕವಳಿ ಸರೋಜಾ ಧಾರವಾಡ ಉಪಸ್ಥಿತರಿದ್ದರು. ನನಗೂ ಶಾಲೆ ಕೋಹಿಆರ್ಡಿನೇಟರ್‌ಬಸವರಾಜ ಮ್ಯಾಗೇರಿ ಇವರಿಂದ ಉಪಹಾರ ಡಬ್ಬಿ ವಿತರಿಸಿದರು.
ಬಿ ಐ ಆರ್ ಟಿ ಗೋಪಾಲ ಸೊನ್ನಹಳ್ಳಿ ಸ್ವಾಗತಿಸಿದರು ಲಲಿತ ಹೊನ್ನವಾಡ ಕಾರ್ಯಕ್ರಮ ನಿರೂಪಣೆ ಮಾಡಿ ವಂದಿಸಿದರು.
ವಿಶೇಷ ಚೇತನರೂ ಕೂಡಾ ಮನುಷ್ಯರೇ. ಅವರಿಗೂ ಭಾವನೆಗಳಿವೆ, ಜಗತ್ತಿನ ಆಗುಹೋಗುಗಳಿಗೆ ಸ್ಪಂದಿಸುವ ಬೌದ್ಧಿಕ ಸಾಮರ್ಥ್ಯವಿದೆ. ಸ್ವಾಭಿಮಾನದಿಂದ ಬದುಕುವ ಹಕ್ಕಿದೆ. ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್.ಆರ್.ಸದಲಗಿ ಹೇಳಿದರು.
ಮಕ್ಕಳಿಗೆ ಮತ್ತು ಪಾಲಕರಿಗೆ ಕಪ್ಪೆ ಜಿಗಿತ ಕಣ್ಣು ಮುಚ್ಚಾಲೆ ಆಟ ಊಟದ ಸ್ಪರ್ಧೆ ಏರಿ್ಡಸಲಾಗಿತ್ತು. ಶಾಲಾ ಸಿದ್ದತಾ ಕೇಂದ್ರದ ಮಕ್ಕಳಿಂದ ಪರಿಸರ ಸಂರಕ್ಷಣೆ ನೃತ್ಯ ಪ್ರದರ್ಶನವಾಯಿತು. ಶ್ರಾವಣಿ ಭರತನಾಟ್ಯ ಪ್ರದರ್ಶಿಸಿದರೆ, ಓಂ ಸಾಯಿ ದೊಡ್ಡಮನಿ ಭಾವಗೀತೆಯನ್ನು ಹೇಳಿದನು. ಇನ್ನುಳಿದ ಮಕ್ಕಳು ಯಾಂರ್್ ವಾಕ್ ಮಾಡಿ ಅಧಿಕಾರಿ ವರ್ಗದವರ ಮನಸೆಳೆದರು ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು
ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಾದ ಲಕ್ಷ್ಮಿ ಕುರಗುಂದ ಉಊಖ ದೇವರ ಹುಬ್ಬಳ್ಳಿ ಗುಂಡು ಎಸೆತ ಪ್ರಥಮ, ಶಿವಾನಂದ ದುರ್ಗಾಯಿ ಉಊಖ ದೇವರ ಹುಬ್ಬಳ್ಳಿ ಉದ್ದ ಜಿಗಿತ ಪ್ರಥಮ, ಬಸವರಾಜ್ ಹಳಕಟ್ಟಿ ಉಊಖ ಯರಿಕೊಪ್ಪ 100 ಮೀಟರ್ ಓಟ ಪ್ರಥಮ ವಿದ್ಯಾಶ್ರೀ ಘಂಟಿ ಉಊಖ ನರೇಂದ್ರ 50 ಮೀಟರ್ ಓಟ ಪ್ರಥಮ ಸ್ಥಾನ ಪುನೀತ ಮಡಿವಾಳರ್ ಊಕಖ ಉಪ್ಪಿನ ಬೆಟಗೇರಿ ಜಗಲಿನ್ ತ್ರೋ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಇಲಾಖೆಯಿಂದ ಸನ್ಮಾನಿಸಲಾಯಿತು.