ತಡವಡಿಸಿ ಮಾತನಾಡಿದಕ್ಕೆ ಕಾರ್ಯಕರ್ತನಿಗಾಯಿತು ಕಪಾಳ ಮೋಕ್ಷ


ಬೆಳಗಾವಿ : ದೇಶದಾದ್ಯಂತ ಪೆಟ್ರೋಲ್, ಡಿಸೇಲ್ ಮತ್ತು ಗ್ಯಾಸ್ ಬೆಲೆ ಏರಿಕೆಯು ಜನಸಾಮಾನ್ಯರಿಗೆ ಜೀವನ ನಡೆಸಲು ಬಹಳಷ್ಟು ತೊಂದರೆ ಯಾಗುತ್ತಿದೆಂದು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಬಿದಿಗಿಳಿದು ಪ್ರತಿಭಟಣೆಯನ್ನು ನಡೆಸಿದರು.

ಸೋಮವಾರದಂದು ನಗರದಲ್ಲಿ ತೈಲ ಬೆಲೆ ಎರಿಸಿದ ಕೇಂದ್ರ ಸಕರ್ಾರದ ವಿರುದ್ಧ ದಿಕ್ಕಾರ ಕೂಗುವ ಸಮಯದಲ್ಲಿ ಪೆಟ್ರೋಲ್ ಬೆಲೆ ಇಳಿಸಲೇ ಬೇಕು ಎನ್ನುವ ಬದಲು ಪೆಟ್ರೋಲ್ ಬೆಲೆ ಎರಿಸಲೇ ಬೇಕು ಎಂದು ಗೊಷಣೆ ಕುಗಿದ ಆಮ್ ಆದ್ಮಿ ಪಕ್ಷದ ಹಿರಿಯ ಕಾರ್ಯಕರ್ತನೊರ್ವ ತಮ್ಮ ಪಕ್ಷದ ಕಪಾಳ ಮೊಕ್ಷ ಮಾಡಿದರು  ಈ ಘಟನೆಯು ಇಂದು ಕನ್ನಡ ಸಾಹಿತ್ಯ ಭವನದಿಂದ ಚನ್ನಮ್ಮ ವೃತ್ತದವರೆಗೆ ನಡೆದಂತ ಮೇರವಣಿಗೆಯ ಸಮಯದಲ್ಲಿ  ಈ ಘಟನೆ ನಡೆಯಿತು. 

ಈ ಸಂದರ್ಭದಲ್ಲಿ ಸದಾನಂದ ಭಾವನೆ, ಸಾಗರ, ಪ್ರಭು ಹಾಗೂ ಇನ್ನೂಳಿದ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.