ಶರಣಗೆ ಸಿರಿಗನ್ನಡ ಕಲಾಭೂಷಣ ಪ್ರಶಸ್ತಿ ಪ್ರದಾನ

ಲೋಕದರ್ಶನವರದಿ

ಶಿಗ್ಗಾವಿ೦೮ : ಪಟ್ಟಣದ ಭರತ ನಾಟ್ಯ ಕಲಾವಿದ ಶರಣ ಶೇಖಪ್ಪ ಬಡ್ಡಿ ಅವರಿಗೆ ಇತ್ತೀಚೆಗೆ ಬೆಳಗಾವಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕರದೊಂದಿಗೆ ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನದ ವತಿಯಿಂದ 13 ನೇ ವಾಷರ್ಿಕೋತ್ಸವದ ಪ್ರಯುಕ್ತ ಗಡಿನಾಡು ಸಾಹಿತ್ಯ  ಮತ್ತು ಸಂಸ್ಕೃತಿ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ 2019 ನೇ ಸಾಲಿನ "ಸಿರಿಗನ್ನಡ ಕಲಾಭೂಷಣ ಪ್ರಶಸ್ತಿ" ಯನ್ನು ನೀಡಿ ಗೌರವಿಸಿದೆ.

ಪ್ರಶಸ್ತಿ ಪಡೆದ ಶರಣ ಬಡ್ಡಿಗೆ ಜಿಲ್ಲೆಯ ಮತ್ತು ತಾಲೂಕಿನ ಕಲಾವಿದ ಬಳಗ ಅಭಿನಂದಿಸಿದೆ