ಶಿವಪುತ್ರ ಬೇವನೂರ್ ಅಧ್ಯಕ್ಷರಾಗಿ ಆಯ್ಕೆ

ಶಿವಪುತ್ರ ಬೇವನೂರ್ ಅಧ್ಯಕ್ಷರಾಗಿ ಆಯ್ಕೆ Shivaputra Bevanur elected as president

ಸಂಬರಗಿ27 : ಶೀನೂರು ಗ್ರಾಮದ ಶಿವಪುತ್ರ ರಾವಸಾಬ ಬೆವನೂರ ಹಾಲುಮತ ಕುರುಬರು ಸಮಾಜದ ಅಥಣಿ ತಾಲೂಕ ಅಧ್ಯಕ್ಷರು, ದರುರ ಗ್ರಾಮದ ಸುರೇಶ ಮಾಯಣ್ಣವರ ಉಪಾಧ್ಯಕ್ಷರು ಸರ್ವಾನುಮತಿ ಆಯ್ಕೆ ಮಾಡಿದ್ದಾರೆ.

ನಿಂಗಪ್ಪಾ ಐನಪುರೆ, ಕಾರ್ಯದರ್ಶಿ, ಬಾಬು ಮೆಂಡಿಗೇರಿ ನಿರ್ದೇಶಕರಾದ, ಸತ್ಯಪ್ಪಾ ಬಾಗೆನ್ನವರ, ಸುರೇಶ ಈಚೆರಿ,ಚಿದು ಮುಖನಿ, ಬಾಬುರಾವ ವಾಘಮೋಡೆ, ಒಂಪ್ರಕಾಶ್ ಪಾಟೀಲ,ನಿಂಗಪ್ಪಾ ಗಡದೆ, ಶ್ರೀಶೈಲ ಶೆಲ್ಯಪ್ಪಗೋಳ, ಮುರಗೆಪ್ಪಾ ಕೊಳೆಕಾರ,ಭೀರಾ​‍್ಪ ಯಂಕಚ್ಚಿ, ಮಹದೇವ್ ಬಿಳಿಕುರಿ, ತಮ್ಮಣ್ಣ ಪೂಜಾರಿ, ಸಿದ್ದು ಲೋಕುರ,ವಿಠ್ಠಲ್ ತಟ್ರಿಗೊಳ, ಅಪ್ಪು ಪೂಜಾರಿ, ಅಶೋಕ ಮಾನೆ ಹಾಗೂ ಹಲವಾರು ಸಮಾಜದ ಮುಖಂಡರು ಉಪಸ್ಥಿತಿ ಇದ್ದರು.