ಶಿವಪುತ್ರ ಬೇವನೂರ್ ಅಧ್ಯಕ್ಷರಾಗಿ ಆಯ್ಕೆ
Shivaputra Bevanur elected as president
ಸಂಬರಗಿ27 : ಶೀನೂರು ಗ್ರಾಮದ ಶಿವಪುತ್ರ ರಾವಸಾಬ ಬೆವನೂರ ಹಾಲುಮತ ಕುರುಬರು ಸಮಾಜದ ಅಥಣಿ ತಾಲೂಕ ಅಧ್ಯಕ್ಷರು, ದರುರ ಗ್ರಾಮದ ಸುರೇಶ ಮಾಯಣ್ಣವರ ಉಪಾಧ್ಯಕ್ಷರು ಸರ್ವಾನುಮತಿ ಆಯ್ಕೆ ಮಾಡಿದ್ದಾರೆ.
ನಿಂಗಪ್ಪಾ ಐನಪುರೆ, ಕಾರ್ಯದರ್ಶಿ, ಬಾಬು ಮೆಂಡಿಗೇರಿ ನಿರ್ದೇಶಕರಾದ, ಸತ್ಯಪ್ಪಾ ಬಾಗೆನ್ನವರ, ಸುರೇಶ ಈಚೆರಿ,ಚಿದು ಮುಖನಿ, ಬಾಬುರಾವ ವಾಘಮೋಡೆ, ಒಂಪ್ರಕಾಶ್ ಪಾಟೀಲ,ನಿಂಗಪ್ಪಾ ಗಡದೆ, ಶ್ರೀಶೈಲ ಶೆಲ್ಯಪ್ಪಗೋಳ, ಮುರಗೆಪ್ಪಾ ಕೊಳೆಕಾರ,ಭೀರಾ್ಪ ಯಂಕಚ್ಚಿ, ಮಹದೇವ್ ಬಿಳಿಕುರಿ, ತಮ್ಮಣ್ಣ ಪೂಜಾರಿ, ಸಿದ್ದು ಲೋಕುರ,ವಿಠ್ಠಲ್ ತಟ್ರಿಗೊಳ, ಅಪ್ಪು ಪೂಜಾರಿ, ಅಶೋಕ ಮಾನೆ ಹಾಗೂ ಹಲವಾರು ಸಮಾಜದ ಮುಖಂಡರು ಉಪಸ್ಥಿತಿ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 