ಲೋಕದರ್ಶನ ವರದಿ
ಮುನವಳ್ಳಿ 04: ನ. 3 ರಂದು ಸಾಯಂಕಾಲ ಪಟ್ಟಣದ ಎಸ್.ಪಿ.ಜೆ.ಜಿ. ಶಾಲೆಯ ಹಳೆಯ ವಿದ್ಯಾರ್ಥಿ ಬಳಗ ಹಾಗೂ ಬಾಲ್ಯಸ್ನೇಹಿತರ ವೃಂದದಿಂದ ಬೈಲಹೊಂಗಲ ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗುರುಸಿದ್ದ ಶೆಟ್ಟರ, ಡಾ.ಗೋವಿಂದರಾಜು ನಾಯ್ಕ, ಡಾ. ನಬಿಸಾಬ ತಾಸೇದ, ಸಿದ್ದಾರೂಢ ಬಿಲಕಂಚಿ, ಅಜ್ಜಪ್ಪ ಬುರ್ಜೆ, ಪ್ರಕಾಶ ಕಡಕೋಳ, ಉದಯ ಯಕ್ಕುಂಡಿ, ಈಶ್ವರ ಕರೀಕಟ್ಟಿ, ಲಕ್ಷ್ಮಣ ಕಂಕಣವಾಡಿ, ವೀರಣ್ಣ ಕೊಳಕಿ, ಗಜಾನನ ಕಲಾಲ, ಸುರೇಶ ಅಥಣಿ, ಯಲ್ಲಪ್ಪ ತೊರಗಲ್ಲ, ಸುರೇಶ ಹದ್ದಣ್ಣವರ, ಬಸವರಾಜ ಹಡಗಿನಾಳ, ವೀರಭದ್ರ ಕಂಬಾರ, ಮಾಂತಯ್ಯ ವಿರುಪಯ್ಯನವರಮಠ, ಪ್ರಕಾಶ ಮಾನೆ, ಜಹಾಂಗೀರ ಕಿತ್ತೂರ, ಎಂ.ಡಿ.ಮಕಾನದಾರ ಸೇರಿದಂತೆ ಗೆಳೆಯರ ಬಳಗದ ಸದಸ್ಯರು ಇದ್ದರು.