ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಆಚರಣೆ


ಲೋಕದರ್ಶನ ವರದಿ

ಬಳ್ಳಾರಿ27:ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಅಂಗವಾಗಿ ಇಂದು ಬಳ್ಳಾರಿ ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ  ಬಳ್ಳಾರಿ ನಗರ ಶಾಸಕರಾದ ಜಿ.ಸೋಮಶೇಖರ ರೆಡ್ಡಿ ಅವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು ಮಹಿಳೆಯರ ಕುಂಭಮೇಳ, ಡೊಳ್ಳುಕುಣಿತ, ವೀರಗಾಸೆ, ತಾಷರಂಡೋಲ್ ಕಲಾಪ್ರಕಾರಗಳು ಭಾಗವಹಿಸಿದ್ದವು.

 ಜಿಲ್ಲಾ ಪಂಚಾಯತಿನ ಉಪ ಕಾರ್ಯದಶರ್ಿ ಭಜಂತ್ರಿ, ಪ್ರಭಾರ ತಹಶೀಲ್ದಾರ್ ಮಹಾಬಲೇಶ್ವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೆಶಕರಾದ ಬಿ.ನಾಗರಾಜ, ಸಮಾಜದ ಲಿಂಗಪ್ಪ  ಇತರೆ ಮುಖಂಡರು ಭಾಗವಹಿಸಿದ್ದರು.